ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ತಿಮಿಂಗಿಲ ಸಾವು

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್(ಎಪಿ): ಆಳವಿಲ್ಲದ ಸಮುದ್ರ ತೀರದೆಡೆಗೆ ಸಾಮೂಹಿಕವಾಗಿ  ಧಾವಿಸಿದ ನಂತರ ಮರಳಿನಲ್ಲಿ ಸಿಲುಕಿ ಏಳು ತಿಮಿಂಗಿಲಗಳು ಸಾವಿಗೀಡಾಗಿರುವ ಘಟನೆ ನ್ಯೂಜಿಲೆಂಡ್‌ನಲ್ಲಿ ಸಂಭವಿಸಿದೆ. ಸೌಥ್ ಐಲ್ಯಾಂಡ್‌ನ ವಾಯವ್ಯಕ್ಕಿರುವ ಫೇರ್‌ವೆಲ್ ಟಿಫ್ ಎಂಬಲ್ಲಿ ಈ ಘಟನೆ ನಡೆದಿದೆ.

ತಿಮಿಂಗಿಲಗಳಿಗೆ ಅಪಾಯಕಾರಿಯಾದ ಈ ಪ್ರದೇಶದಲ್ಲಿ ಒಟ್ಟು 25 ತಿಮಿಂಗಿಲಗಳು ಸಿಲುಕಿದ್ದವು. ಆ ಪೈಕಿ ಉಳಿದ 18  ತಿಮಿಂಗಿಲಗಳನ್ನು ಪುನಃ ಆಳ ಸಮುದ್ರದೆಡೆಗೆ ಈಜುವಂತೆ ಮಾಡಲಾಗಿದ್ದು,ಅವೆಲ್ಲವೂ ಅಪಾಯದಿಂದ ಪಾರಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT