ಬುಧವಾರ, ಅಕ್ಟೋಬರ್ 16, 2019
22 °C

70 ಜನರಿಗೆ ಗಾಯ

Published:
Updated:

ಧೇಮಜಿ (ಅಸ್ಸಾಂ)(ಪಿಟಿಐ):ನಿರ್ಮಾಣ ಹಂತದ ಕಾಂಕ್ರೀಟ್ ಸೇತುವೆ ಕುಸಿದು 70ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ. ಈ ಪೈಕಿ 27 ಜನರ ಸ್ಥಿತಿ ಗಂಭೀರವಾಗಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)