7.4 ಕೆ.ಜಿ ತೂಕದ ಮಗುವಿನ ಜನನ

7

7.4 ಕೆ.ಜಿ ತೂಕದ ಮಗುವಿನ ಜನನ

Published:
Updated:

ಬೀಜಿಂಗ್ (ಪಿಟಿಐ):  ವಾಂಗ್ ಯುಜುನ್ ಎಂಬ ಮಹಿಳೆಯೊಬ್ಬರಿಗೆ 7.4 ಕೆ.ಜಿ ತೂಕದ ಗಂಡು ಮಗು ಜನಿಸಿದ್ದು ಇದು  ಚೀನಾದ ಅತ್ಯಂತ ಹೆಚ್ಚು ತೂಕದ ಶಿಶು ಎಂಬ ದಾಖಲೆಗೆ ಪಾತ್ರವಾಗಿದೆ.ಚುಂಚುನ್ ಹೆಸರಿನ ಈ  ಶಿಶುವನ್ನು ಇಲ್ಲಿನ ಹೆನ್ನಾನ್ ಪ್ರಾಂತ್ಯದ ಗ್ಸಿಕ್ಸಿಯಾಂಗ್ ನಗರದಲ್ಲಿ ಸುಮಾರು 20 ನಿಮಿಷಗಳ ಕಾಲ ನಡೆದ ಶಸ್ತ್ರಕ್ರಿಯೆ ಮೂಲಕ ಫೆಬ್ರುವರಿ 4 ರಂದು ಹೊರ ತೆಗೆಯಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry