ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7.4 ಕೆ.ಜಿ ತೂಕದ ಮಗುವಿನ ಜನನ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ):  ವಾಂಗ್ ಯುಜುನ್ ಎಂಬ ಮಹಿಳೆಯೊಬ್ಬರಿಗೆ 7.4 ಕೆ.ಜಿ ತೂಕದ ಗಂಡು ಮಗು ಜನಿಸಿದ್ದು ಇದು  ಚೀನಾದ ಅತ್ಯಂತ ಹೆಚ್ಚು ತೂಕದ ಶಿಶು ಎಂಬ ದಾಖಲೆಗೆ ಪಾತ್ರವಾಗಿದೆ.

ಚುಂಚುನ್ ಹೆಸರಿನ ಈ  ಶಿಶುವನ್ನು ಇಲ್ಲಿನ ಹೆನ್ನಾನ್ ಪ್ರಾಂತ್ಯದ ಗ್ಸಿಕ್ಸಿಯಾಂಗ್ ನಗರದಲ್ಲಿ ಸುಮಾರು 20 ನಿಮಿಷಗಳ ಕಾಲ ನಡೆದ ಶಸ್ತ್ರಕ್ರಿಯೆ ಮೂಲಕ ಫೆಬ್ರುವರಿ 4 ರಂದು ಹೊರ ತೆಗೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT