8ಕೈಗಾರಿಕಾ ಕ್ಷೇತ್ರ; ಮೇ ಸಾಧನೆ ಕಳಪೆ

ಸೋಮವಾರ, ಜೂಲೈ 22, 2019
24 °C

8ಕೈಗಾರಿಕಾ ಕ್ಷೇತ್ರ; ಮೇ ಸಾಧನೆ ಕಳಪೆ

Published:
Updated:

ನವದೆಹಲಿ (ಪಿಟಿಐ): ಕಚ್ಚಾತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲು ಉತ್ಪಾದನೆ ಮತ್ತು ರಾಸಾಯನಿಕ ಗೊಬ್ಬರ ತಯಾರಿಕೆ ವಲಯದ ಚಟುವಟಿಕೆ ಬಹಳವಾಗಿ ತಗ್ಗಿದ ಪರಿಣಾಮ ಮೇ ತಿಂಗಳಲ್ಲಿ ದೇಶದ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಎಂಟು ಪ್ರಮುಖ ಕೈಗಾರಿಕಾ ಕ್ಷೇತ್ರಗಳ ಪ್ರಗತಿ ಕುಂಠಿತವಾಗಿದ್ದು, ಮಾಸಿಕ ಸಾಧನೆ ಶೇ 2.3ಕ್ಕೆ ಇಳಿದಿದೆ.2012ರ ಮೇ ತಿಂಗಳಲ್ಲಿ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಸಂಸ್ಕರಣೆ, ರಾಸಾಯನಿಕ ಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಶೇ 7.2ರಷ್ಟು ಉತ್ತಮ ಸಾಧನೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry