ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

85 ದಶಲಕ್ಷ ಜನರ ಗೆಲುವು: ಬರದಾಯಿ

Last Updated 12 ಫೆಬ್ರುವರಿ 2011, 6:50 IST
ಅಕ್ಷರ ಗಾತ್ರ

ಕೈರೊ (ಐಎಎನ್‌ಎಸ್): ‘ಇಂದು ಈಜಿಪ್ಟ್ ಮುಕ್ತ ಮತ್ತು ಹೆಮ್ಮೆಯ ರಾಷ್ಟ್ರವಾಗಿದೆ. ದೇಶವನ್ನು ದೇವರು ಹರಸಲಿ’- ಇದು ಮುಬಾರಕ್ ಅವರ ಅಧಿಕಾರ ತ್ಯಾಗಕ್ಕೆ ವಿಶ್ವಸಂಸ್ಥೆ ಪರಮಾಣು ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಪ್ರಮುಖ ವಿರೋಧಿ ನಾಯಕ ಎಲ್ ಬರದಾಯಿ ಅವರ ತತ್‌ಕ್ಷಣದ ಪ್ರತಿಕ್ರಿಯೆ.

‘ನನ್ನ ಪ್ರತಿಕ್ರಿಯೆಯನ್ನು ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಇದು ದೇಶದ 85 ದಶಲಕ್ಷ ಜನರಿಗೆ ಸಿಕ್ಕ ಗೆಲುವು, ಸಂತಸ ಮತ್ತು ವಿಮೋಚನೆ. ಮೊದಲ ಬಾರಿಗೆ ಈಜಿಪ್ಟ್ ವಿಮೋಚನೆಗೊಂಡಿದೆ. ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾಗುವ ದಿಕ್ಕಿನತ್ತ ಸರಿಯಾದ ಹೆಜ್ಜೆ ಇರಿಸಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT