ಶನಿವಾರ, ನವೆಂಬರ್ 16, 2019
21 °C

85591 ರೋಗಗ್ರಸ್ತ ಉದ್ದಿಮೆ

Published:
Updated:

ನವದೆಹಲಿ (ಪಿಟಿಐ): ದೇಶದಲ್ಲಿ 2011-12ರಲ್ಲಿ 85,591 ಅತಿಸಣ್ಣ ಮತ್ತು ಸಣ್ಣ ಉದ್ಯಮಗಳು ರೋಗಗ್ರಸ್ತವಾಗಿದ್ದವು. ಮಹಾರಾಷ್ಟ್ರದಲ್ಲಿ ಇಂಥ ಅಧಿಕ(10,136) ಘಟಕಗಳಿದ್ದವು. ಪಶ್ಚಿಮ ಬಂಗಾಳ(8816), ತಮಿಳುನಾಡು(8301), ಗುಜರಾತ್(6257) ಮತ್ತು ಒಡಿಶಾ(5899) ನಂತರದ ಸ್ಥಾನದಲ್ಲಿವೆ ಎಂದು ಸಣ್ಣ-ಮಧ್ಯಮ ಉದ್ಯಮಗಳ ಸಚಿವ ಕೆ.ಎಚ್.ಮುನಿಯಪ್ಪ ರಾಜ್ಯಸಭೆಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)