9ರಿಂದ ಟಿಟಿ ಚಾಂಪಿಯನ್‌ಷಿಪ್

7

9ರಿಂದ ಟಿಟಿ ಚಾಂಪಿಯನ್‌ಷಿಪ್

Published:
Updated:

ಹೈದರಾಬಾದ್: ವಿಶ್ವ ಜೂನಿಯರ್ ಹತ್ತನೇ ವರ್ಷದ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ಡಿಸೆಂಬರ್ 9ರಿಂದ 16ರ ವರೆಗೆ ಹೈದರಾಬಾದ್‌ನಲ್ಲಿ ನಡೆಯಲಿದೆ.

ಆಂಧ್ರಪ್ರದೇಶ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಟ.ಆರ್.ಕೆ. ರಾವ್ ಅವರು ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 300 ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry