9 ರಿಂದ ಜನಗಣತಿ

7

9 ರಿಂದ ಜನಗಣತಿ

Published:
Updated:

ನವದೆಹಲಿ (ಪಿಟಿಐ): ‘ಜನಗಣತಿ -2011’ರ ಪ್ರಮುಖ ಭಾಗವಾದ ಜನರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವ ಕಾರ್ಯವು ಇದೇ 9 ರಿಂದ 28ರ ವರೆಗೆ ದೇಶದಾದ್ಯಂತ ನಡೆಯಲಿದೆ.ದೇಶದ ಇತಿಹಾಸದಲ್ಲೇ ಈ ಬಾರಿಯ ಜನಗಣತಿ ಬೃಹತ್‌ಪ್ರಮಾಣದ್ದಾಗಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 1.2 ಶತಕೋಟಿ ಜನರ ಮಾಹಿತಿಯನ್ನು ಕಲೆ ಹಾಕಲಾಗುವುದು. ಇದು 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ ಎಂದು ಜನಗಣತಿ ಆಯುಕ್ತ ಸಿ.ಚಂದ್ರಮೌಳಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry