ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಟಾರ್ಕ್ಟಿಕಾದಲ್ಲಿ ವಜ್ರ ನಿಕ್ಷೇಪ?

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಹಿಮಾಚ್ಛಾದಿತ ಅಂಟಾರ್ಕ್ಟಿಕಾದ ಪರ್ವತ ಶ್ರೇಣಿಯಲ್ಲಿ ವಜ್ರಗಳ ನಿಕ್ಷೇಪ ಹುದುಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಿಂಬರ್ಲೈಟ್‌ (ಅಗ್ನಿಶಿಲೆ) ರೀತಿಯ ಬಂಡೆಗಳ ತುಣುಕು­ಗಳನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು,  ಇದರಲ್ಲಿ ವಜ್ರದಂಶ ಇರುವ ಕುರುಹು ಪತ್ತೆಯಾಗಿದೆ ಎಂದಿದ್ದಾರೆ. ಅಂಟಾರ್ಕ್ಟಿಕಾದ ಪೂರ್ವ ಭಾಗದಲ್ಲಿನ ಗಿರಿಶ್ರೇಣಿಯಲ್ಲಿ ಈ ವಜ್ರಗಳು ಶೀತಲೀಕರಣ­ಗೊಂಡು ಕಾಯಂ ಆಗಿ ಶೇಖರಗೊಂಡಿವೆ.

ಇಂತಹದ್ದೇ ಕಿಂಬರ್ಲೈಟ್‌ಗಳು ಆಫ್ರಿಕಾ, ಸೈಬೀರಿಯಾ ಮತ್ತು ಆಸ್ಟೇಲಿಯಾಗಳಲ್ಲೂ ಇರುವ ಕುರುಹುಗಳು ದೊರತಿವೆ ಎಂಬ ವಿಜ್ಞಾನಿಗಳ ಹೇಳಿಕೆ ‘ಬಿಬಿಸಿ ನ್ಯೂಸ್‌’ನಲ್ಲಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT