ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲದಲ್ಲಿ ಶಿಶು ಮಾರಾಟ!

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ (ಐಎಎನ್/ಇಎಫ್‌ಇ): ಇಲ್ಲಿನ ಅಂತರ್ಜಾಲದಲ್ಲಿ ಅವಯವಕ್ಕಾಗಿ `ಚಂದದ ಶಿಶು~ ಮಾರಾಟಕ್ಕೆ ಇದೆ ಎಂಬ ಜಾಹೀರಾತು ಹರಿದಾಡುತ್ತಿದೆ. ಇದರಿಂದ ಕ್ರೋಧಿತರಾಗಿರುವ ಜನರು ಅಂತರ್ಜಾಲದ ಸಾಮಾಜಿಕ ತಾಣಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

ಮೆರ್ಕೆಡೊ ಲಿಬ್ರೆ ವೆಬ್‌ಸೈಟ್‌ನಲ್ಲಿ `ಅವಯವಕ್ಕಾಗಿ ಸುಂದರ ಮಗು ಮಾರಾಟಕ್ಕೆ ಇದೆ. ನಿಮಗೆ ಯಾವ ಅಂಗ ತುರ್ತಾಗಿ ಬೇಕು?~ ಎಂಬ ಜಾಹೀರಾತು ಇದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT