ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಹಂತಕ್ಕೆ ರಾಣಾ ವಿಚಾರಣೆ

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಷಿಕಾಗೊ (ಪಿಟಿಐ): ಅಮೆರಿಕದ ಎಫ್‌ಬಿಐ ವಶದಲ್ಲಿರುವ ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವುರ್ ರಾಣಾ ನ್ಯಾಯಾಲಯದಲ್ಲಿ ನೀಡುತ್ತಿರುವ ಹೇಳಿಕೆಗಳು ಮುಕ್ತಾಯದ ಹಂತ ತಲುಪಿವೆ.

ಇಲ್ಲಿನ ಫೆಡರಲ್ ನ್ಯಾಯಾಲಯದಲ್ಲಿ ಗುರುವಾರ ಸರ್ಕಾರಿ ವಕೀಲರು ಐವರು ಎಫ್‌ಬಿಐ ಏಜೆಂಟರು ಸೇರಿದಂತೆ ಏಳು ಹೊಸ ಸಾಕ್ಷಿಗಳ ವಿಚಾರಣೆ ನಡೆಸಿದರು.


ಇಂಟರ್‌ನೆಟ್ ಬಳಕೆ, ಪ್ರಮುಖ ಶಂಕಿತ ಭಯೋತ್ಪಾದಕ ಹೆಡ್ಲಿ- ರಾಣಾ ನಡುವಿನ ಸಂಬಂಧದ ಬಗೆಗಿನ ಹಲವು ದಾಖಲೆಗಳನ್ನು ಈ ಸಂದರ್ಭದಲ್ಲಿ ನ್ಯಾಯಾಲಯದ ಪರಿಶೀಲನೆಗೆ ಒಪ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT