ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್ 27, ಗುರುವಾರ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಳ್ಳಿಕಾರರ ಸಂಘ: 3ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, 4ನೇ ಹಂತ, ಜಯನಗರ. ಪೂರ್ಣಿಮಾ ಸಮ್ಮೇಳನ ಸಭಾಂಗಣ ಉದ್ಘಾಟನೆ. ಸಾನ್ನಿಧ್ಯ- ವಿಶ್ವ ಒಕ್ಕಲಿಗರ ಮಠದ (ಕೆಂಗೇರಿ) ಚಂದ್ರಶೇಖರನಾಥ ಸ್ವಾಮೀಜಿ, ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ. ಅತಿಥಿಗಳು- ಸಚಿವ ವಿ.ಸೋಮಣ್ಣ, ಸಂಸದ ಚಲುವರಾಯಸ್ವಾಮಿ, ಶಾಸಕರಾದ ಡಾ.ಡಿ.ಹೇಮಚಂದ್ರಸಾಗರ್, ಬಿ.ಎನ್.ವಿಜಯಕುಮಾರ್, ರಾಮಲಿಂಗಾರೆಡ್ಡಿ,  ಎಐಸಿಸಿ ಮಾಜಿ ಸದಸ್ಯ ಕೆ.ಎಂ.ನಾಗರಾಜು. ಬೆಳಿಗ್ಗೆ 10.30.

ರಕ್ಷಣಾ ಇಲಾಖೆ: ಪ್ಯಾರಾಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್, ಜೆ.ಸಿ.ನಗರ, ದೂರದರ್ಶನ ಕೇಂದ್ರ ಹಿಂಭಾಗ. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ. ಬೆಳಿಗ್ಗೆ 9.50.

ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ನಯನ ರಂಗಮಂದಿರ, ಜೆ.ಸಿ.ರಸ್ತೆ. 23ನೇ ಪಂಚರಾತ್ರಿಗಳ ರಂಗೋತ್ಸವ ಅಂಗವಾಗಿ ಕಿರುನಾಟಕೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ. ಉದ್ಘಾಟನೆ- ಶಾಸಕ ಪ್ರಿಯಾಕೃಷ್ಣ. ಅತಿಥಿಗಳು- ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಹನುಮಂತಯ್ಯ, ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವೆಂಕಟಮ್ಮ ರೇವಣ್ಣಸಿದ್ದಯ್ಯ, ಬಿಬಿಎಂಪಿ ಮಾಜಿ ಸದಸ್ಯ ಜಿ.ಕೃಷ್ಣಪ್ಪ. ಅಧ್ಯಕ್ಷತೆ- ರಾಜ್ಯ ವಸತಿ ಮಹಾಮಂಡಳಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್. ಸಂಜೆ 6.

ಕಂಚಿ ಶಂಕರ ಮಠ: ಕಂಚಿ ಮಹಾಸ್ವಾಮಿ ಚಂದ್ರಶೇಖರ ಸರಸ್ವತಿ ಮಾರ್ಗ, 5ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ. ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರ ಬೆಂಗಳೂರು ವಿಜಯಮ್. ಪೆರಿಯವಾಳ್ ಅವರ ಆಗಮನ. ಬೆಳಿಗ್ಗೆ 10.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್     ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಅನುಪಮಾ ಗುಡಿ ಅವರಿಂದ ಸಂಗೀತ ಕಾರ್ಯಕ್ರಮ. ಸಂಜೆ 6.

ಕನ್ನಡ ಯುವಜನ ಸಂಘ: ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. `ಕರ್ನಾಟಕ ಇತಿಹಾಸ ಮತ್ತು ಪರಂಪರೆ~ ಕುರಿತ ಉಪನ್ಯಾಸ ಕಾರ್ಯಕ್ರಮ. ಉಪನ್ಯಾಸ- ಪ್ರಾಧ್ಯಾಪಕ ಡಾ.ಜಿ.ಆರ್.ಏಕಾಂತಪ್ಪ. ಅತಿಥಿ- ವಕೀಲ ಬಿ.ಬದ್ರೇಗೌಡ. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ. ಸಂಜೆ 6.

ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ: ಸಿ.ಎಂ.ಸಿ ವಾಣಿಜ್ಯ ಸಂಕೀರ್ಣ, ಎನ್.ಇ.ಎಸ್.ಸರ್ಕಲ್, ಯಲಹಂಕ. ಕಚೇರಿ ಉದ್ಘಾಟನೆ ಹಾಗೂ ಪತ್ರಿಕೆಗಳ ಬಿಡುಗಡೆ ಸಮಾರಂಭ. ಉದ್ಘಾಟನೆ- ಯಲಹಂಕ ಉಪ ವಿಭಾಗದ ಎಸಿಪಿ ಜಿ.ಆರ್.ದೇಸಾಯಿ. ಅತಿಥಿಗಳು- ಪಾಲಿಕೆ ಸದಸ್ಯರಾದ ವೈ.ಎನ್.ಅಶ್ವತ್ಥ್, ಎಂ.ಮುನಿರಾಜು, ಯಶೋಧ ರವಿಶಂಕರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ಗೀತಾ ಶಶಿಕುಮಾರ್. ಅಧ್ಯಕ್ಷತೆ- ಶಾಸಕ ಎಸ್.ಆರ್.ವಿಶ್ವನಾಥ್. ಬೆಳಿಗ್ಗೆ 11.

ರಂಗದರ್ಶಿ
ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ನಯನ ರಂಗಮಂದಿರ, ಜೆ.ಸಿ.ರಸ್ತೆ. `ಸಂಗೊಳ್ಳಿ ರಾಯಣ್ಣ~ ನಾಟಕ ಪ್ರದರ್ಶನ. ಸಂಜೆ 4.30. `ಪಳೆಂಕರು~ ನಾಟಕ ಪ್ರದರ್ಶನ. ಸಂಜೆ 7.30.

ವೀರೇಶ್ವರ ನಾಟ್ಯ ಸಂಘ: ರವೀಂದ್ರ ಕಲಾಕ್ಷೇತ್ರ. ದಿ.ಡಾ.ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ `ರಕ್ತ ರಾತ್ರಿ~ ನಾಟಕ ಪ್ರದರ್ಶನ. ಅತಿಥಿಗಳು- ಶಾಸಕ ಚಂದ್ರನಾಯ್ಕ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ, ಪತ್ರಕರ್ತ ಗುಡಿಹಳ್ಳಿ ನಾಗರಾಜ್, ಕಿರುತೆರೆ ಕಲಾವಿದ ರಘು ಪ್ರಸಾದ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ. ಮಧ್ಯಾಹ್ನ 3.

ಧಾರ್ಮಿಕ ಕಾರ್ಯಕ್ರಮ
ಸಾಯಿ ಗೀತಾಂಜಲಿ: ಸತ್ಯ ಸಾಯಿ ಸೇವಾ ಕೇಂದ್ರ, 21ನೇ ಮುಖ್ಯರಸ್ತೆ, 7ನೇಅಡ್ಡರಸ್ತೆ, ಜೆ.ಪಿ.ನಗರ. ಭಜನೆ.     ಸಂಜೆ 6.

ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ: ಹರೇಕೃಷ್ಣಗಿರಿ, ಕಾರ್ಡ್‌ರಸ್ತೆ. ಗೋವರ್ಧನ ಪೂಜೆ. ಗೋಪೂಜೆ 6.30.

ಶ್ರೀಕೃಷ್ಣ ಬಲರಾಮರ ದರ್ಶನ, ಗೋವರ್ಧನ ಆರತಿ. ಸಂಜೆ 7.15. ದೀಪಗಳ ದರ್ಶನ. ಸಂಜೆ 7.45. ಶಯನ ಆರತಿ ರಾತ್ರಿ 8. ದೀಪಗಳ ಅರ್ಪಣೆ ರಾತ್ರಿ 8.15. ಶಯನ ಪಲ್ಲಕ್ಕಿ. ರಾತ್ರಿ 8.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT