ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೀಟ್ ನಂದಿನಿ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತಮಿಳು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ `ಅಟ್ಟಕತಿ~ಯಲ್ಲಿ ನಟಿಸಿದ್ದ ನಂದಿನಿ ಈಗ ಧನುಷ್ ನಿರ್ಮಾಣದ ಮೊದಲ ಚಿತ್ರ `ಎಥಿರ್ ನೀಚಲ್~ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

 `ಈ ಚಿತ್ರದಲ್ಲಿ ನನ್ನದು ಅಥ್ಲೀಟ್ ಪಾತ್ರ. ನನಗಂತೂ ಈ ಪಾತ್ರ ತುಂಬಾ ಅಪರೂಪದ್ದು. ನಾಯಕಿ ಪ್ರಿಯಾ ಆನಂದ್ ಅವರಷ್ಟೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನನಗೆ ಖುಷಿ ತಂದಿದೆ~ ಎನ್ನುತ್ತಿದ್ದಾರೆ ನಂದಿತಾ. ಅಂದಹಾಗೆ, ನಂದಿತಾ ಈ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

`ಎಥಿರ್ ನೀಚಲ್~ ಚಿತ್ರವನ್ನು ಸೇಂಥೀಲ್ ನಿರ್ದೇಶಿಸುತ್ತಿದ್ದಾರೆ. ಇದರ ಜತೆಗೆ ನಂದಿತಾ ಅವರು ವೆಂಕಟೇಸನ್ ನಿರ್ದೇಶನದ `ನಾಲನಂ ನಂದಿನಿಯುಂ~ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT