ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್: ಮಂಗಳೂರು-ಬೆಂಗಳೂರು ಸ್ಪರ್ಧಿಗಳ ಮೇಲುಗೈ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗದಗ: ಮಂಗಳೂರು ಮತ್ತು ಬೆಂಗಳೂರಿನ ಸ್ಪರ್ಧಿಗಳು ಇಲ್ಲಿನ ಎಚ್.ಕೆ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜುಗಳ ರಾಜ್ಯ ಅಥ್ಲೆಟಿಕ್ಸ್‌ನ ಎರಡನೇ ದಿನವಾದ ಶನಿವಾರ ಮೇಲುಗೈ ಸಾಧಿಸಿದರು.

ಫಲಿತಾಂಶಗಳು ಇಂತಿವೆ:
ಬಾಲಕರ ವಿಭಾಗ:
 100 ಮೀ. ಓಟ: ರಾಯಲ್ ಡಿಸಿಲ್ವಾ (ಮಂಗಳೂರು, 10.86 ಸೆಕೆಂಡ್) -1,ಸಿ. ಶಿವಕುಮಾರ (ಬೆಂಗಳೂರು ದ.)-2,  ಪ್ರವೀಣ್‌ಕುಮಾರ (ಧಾರವಾಡ)-3;

800 ಮೀ. ಓಟ:  ವಿನಯ ಹಂಚಿನಾಳ (ಬೆಂಗಳೂರು ದ. 2.02 ನಿ.)-1, ಸಚಿನ್‌ಗೌಡ (ಬೆಂಗಳೂರು ದ.)-2, ಸತೀಶ ಆರ್ ನಾಯ್ಕ (ಮಂಗಳೂರು) -3;

1500 ಮೀ. ಓಟ : ಭರತ್ ಪುಟ್ಟರಾಜ (ಬೆಂಗಳೂರು  ದ. 4.16 ನಿ.)-1, ಸಿ. ನವೀನಗೌಡ, ( ಮಂಗಳೂರು,) -2, ಯಲ್ಲಪ್ಪ (ಧಾರವಾಡ)-3;
 
5000 ಮೀಟರ್ ಓಟ: ಪರಸಪ್ಪ ಹಳಿಜೋಳ- (ವಿಜಾಪುರ. 16.14 ನಿ.)-1, ಗಂಗಪ್ಪ (ಧಾರವಾಡ)-2, ಪಿ. ನಿಖಿಲಾ (ಬೆಳಗಾವಿ)-3;

5 ಕಿ.ಮೀ ನಡಿಗೆ: ರಾಹುಲ್ ಅಷ್ಟಗಿ (ಧಾರವಾಡ. 24.40.8 ಸೆ. )-1, ಮಹಾಂತೇಶ ಬೆನಕಟ್ಟಿ (ಧಾರವಾಡ)-2, ಟಿ. ಧೀರಜ್‌ಕುಮಾರ್ (ಬೆಳಗಾವಿ)-3;

400 ಮೀಟರ್ ಹರ್ಡಲ್ಸ್: ಕೆ. ರಘು (ಬೆಂಗಳೂರು ದ, 56 ಸೆ. )-1,ಫಕೀರಪ್ಪ ಭಂಗಿ (ಧಾರವಾಡ)-2, ಪಿ. ಸಂತೋಷ (ಮಂಗಳೂರು)-3;

ಟ್ರಿಪಲ್ ಜಂಪ್: ಅಲಿಸೈನ್  ಕೊರಿಯಾ (ಮಂಗಳೂರು, 13.86 ಮೀ. )-1. ಸಿದ್ದಾರ್ಥ ಮೋಹನ ನಾಯಕ (ದ.ಕ)-2, ನೂರುತ್ತಮ  ಜಕಾತಿ (ಬೆಳಗಾವಿ)-3;

ಪೋಲ್‌ವಾಲ್ಟ್: ಎಸ್.ಬಿ. ಶ್ರವಣಕುಮಾರ್ (ಮಂಗಳೂರು, 3.15 ಮೀ)-1, ಕುಮಾರ್ ನಾಯಕ  (ಕಾರವಾರ) -2, ನಾಗರಾಜ ಕಾಂಬ್ಳೆ  (ಬೆಳಗಾವಿ)-3;

ಜಾವಲಿನ್ ಥ್ರೋ:  ಕಾರ್ತಿಕ  (ಉಡುಪಿ, 59.1 ಮೀ)-1, ಸಿದ್ಧಪ್ಪ (ಬಿಜಾಪುರ) -2, ಕೆ.ಸಿ. ಮೋಹನ (ಚಿಕ್ಕಬಳ್ಳಾಪುರ)-3;

ಹ್ಯಾಮರ್ ಥ್ರೋ: ಫೈಜಾನ್ ಅಹ್ಮದ್  (ಕಾರವಾರ, 46.74 ಮೀ. )-1, ಎಸ್.ಪಿ. ಸಿದ್ಧಾರ್ಥ (ಮಂಗಳೂರು)-2, ಸೈಯದ್ ಅಬ್ದುಲ್ ಬದಿ -(ಕಾರವಾರ)-3

ಬಾಲಕಿಯರ ವಿಭಾಗ:
100 ಮೀಟರ್ ಓಟ: ಆರ್.ವರ್ಷಾ (ಮಂಗಳೂರು, 12.18 ಸೆ),  ಪ್ರಣೀತಾ (ಬೆಂಗಳೂರು ದ.)-2, ನಿಶ್ಚಿತಾ (ಬೆಂಗಳೂರು ದ.)-3;

800 ಮೀ. ಓಟ: ವಿ.ಪ್ರಿಯಾಂಕಾ (ಮೈಸೂರು, 2.24 ನಿ)  ಉಮಾ ಭಾಗ್ಯಲಕ್ಷ್ಮೀ (ಮಂಗಳೂರು)-2, ಲಿಖಿತಾ (ಮಂಗಳೂರು)-3;

1500 ಮೀ. ಓಟ:  ಬಿ.ಕೆ. ಸುಪ್ರಿತಾ (ಮೂಡುಬಿದಿರೆ. 5.04.3 ಸೆ.)-1, ಸಿ. ಪೂರ್ಣಿಮಾ (ಮೈಸೂರು)-2, ಎ.ಎ. ಲಿಖಿತಾ (ಮಂಗಳೂರು)-3;

5000 ಮೀ. ಓಟ: ಬಿ.ಕೆ. ಸುಪ್ರಿತಾ (ಮೂಡುಬಿದಿರೆ, 19.28 ನಿ) ಶ್ರೇಯಾ (ಮಂಗಳೂರು)-2, ವಿ.ಪಿ. ಕವಿತಾ, ( ಮಂಡ್ಯ)-3;

3 ಕಿ.ಮೀ. ನಡಿಗೆ: ಎಸ್.ಆರ್. ಪ್ರತೀಕ್ಷಾ (ಬೆಂಗಳೂರು ದ. 16.04.3 ಸೆ) (ಮಂಗಳೂರು) -2, ಸಿ.ಎಂ. ಸೌಮ್ಯ (ಮಂಡ್ಯ -3;

400 ಮೀಟರ್ ಹರ್ಡಲ್ಸ್: ಎಂ. ಸಿಮೋನಾ (ಮಂಗಳೂರು, 1.08 ನಿ)-1, ಪೂಜಾ ಶೆಟ್ಟಿ (ಮಂಗಳೂರು)-2, ಜಿ.ಎಂ. ಚಂದ್ರಿಕಾ (ತುಮಕೂರು)-3;

ಎತ್ತರ ಜಿಗಿತ: ಕೆ.ಯು. ಬಿಂಬಿತಾ (ಶಿವಮೊಗ್ಗ. 1.50 ಮೀ)-1 ಎಲ್. ಝೀನಲ್ (ಬೆಂಗಳೂರು ದ) -2, ಸುಶ್ಮಿತಾ (ಮಂಗಳೂರು)-2, ಅಭಿಮಾನಿ ತಾನ್ (ಬೆಂಗಳೂರು)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT