ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ನೃತ್ಯಧಾರೆ

Last Updated 24 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ವಿವಿಧ ನೃತ್ಯ ಪ್ರಕಾರಗಳಲ್ಲಿನ ಅಭಿಜಾತ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ `ಅನನ್ಯ~ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸುತ್ತಿರುವ ನೃತ್ಯ ಕಾರ್ಯಕ್ರಮದ 10ನೇ ಆವೃತ್ತಿ ಶುಕ್ರವಾರ ನಡೆಯಲಿದೆ.

ಅನನ್ಯ, ಈ ಸರಣಿಯಲ್ಲಿ ನೃತ್ಯಕಲೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ವೃತ್ತಿಪರ ಕಲಾವಿದರಿಗೆ ಅವಕಾಶ ನೀಡುತ್ತದೆ. ನೃತ್ಯ ಕಲಿಕೆ, ತರಬೇತಿಯಲ್ಲಿ ಮಗ್ನರಾದ ಯುವ ಕಲಾವಿದರಿಗೆ ಆದ್ಯತೆ.

ನೃತ್ಯಧಾರೆ-10ರಲ್ಲಿ ವಿವಿಧ ಗುರುಗಳಲ್ಲಿ ಕಲಿತ ಮೂರು ಯುವ ಕಲಾವಿದರಾದ ಚಾರ್ಲ್ಸ್ ಮಾ (ಭರತನಾಟ್ಯ- ಗುರು ಪೂರ್ಣಿಮಾ ಅಶೋಕ್), ದೀಪಾ ಚಕ್ರವರ್ತಿ (ಮೋಹಿನಿಯಾಟ್ಟಂ- ಗುರು ಗೋಪಿಕಾ ವರ್ಮಾ), ಶಿಲ್ಪಾ ನಂಜಪ್ಪ (ಭರತನಾಟ್ಯ- ಗುರು ಪದ್ಮಿನಿ ರಾಮಚಂದ್ರನ್). ಸ್ಥಳ: ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT