ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಮೇಶನ್ ಶಿಕ್ಷಣಕ್ಕೆ ಪ್ರವೇಶ

Last Updated 11 ಜೂನ್ 2011, 8:45 IST
ಅಕ್ಷರ ಗಾತ್ರ

ಶಿವಮೊಗ್ಗ: ಅನಿಮೇಶನ್ ಕಲಿಯುವ ಆಸಕ್ತರಿಗೆ ಬೆಂಗಳೂರು ಜಯನಗರದ ಅರೀನಾ ಅನಿಮೇಶನ್ ಸಂಸ್ಥೆ ಪ್ರವೇಶಾವಕಾಶ ಕಲ್ಪಿಸಿದೆ.

10ನೇ ತರಗತಿ ನಂತರದ ಅಭ್ಯರ್ಥಿ ಗಳು ಅನಿಮೇಶನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಅನಿಮೇಶನ್ ಅಂತರರಾಷ್ಟ್ರೀಯ ಶಿಕ್ಷಣ ಕೋರ್ಸ್‌ಗೆ ಸೇರಬಹುದು. ಪಿಯು ನಂತರದ ಅಭ್ಯರ್ಥಿಗಳು ಅನಿಮೇಶನ್ ಪದವಿ ಹಾಗೂ ಪದವೀಧರರು ಒಂದು ವರ್ಷದ ಗ್ರಾಫಿಕ್ ವೆಬ್‌ಡಿಸೈನಿಂಗ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದು ಎಂದು ಸಂಸ್ಥೆಯ ನಿರ್ದೇಶಕಿ ಇಂದಿರಾ ಗುಪ್ತಾ ತಿಳಿಸಿದ್ದಾರೆ.

ಚಲನಚಿತ್ರ, ಟಿವಿ, ಕಂಪ್ಯೂಟರ್, ವಿಡಿಯೊ ಗೇಮ್ಸ, ಆರೋಗ್ಯ, ವಾಸ್ತುಶಿಲ್ಪ, ಮನೋರಂಜನೆ, ಕಲೆ - ಹೀಗೆ ಅನೇಕ ಕ್ಷೇತ್ರಗಳಲ್ಲಿ ಅನಿಮೇಶನ್ ಕೃತಿಗಳನ್ನು ರಚಿಸಿ ಕಳಿಸಿ ಉತ್ತಮ ಆದಾಯ ಗಳಿಸುವುದಕ್ಕೂ ಅವಕಾಶವಿದೆ.
ಆಸಕ್ತರು ಅರೀನಾ ಅನಿಮೇಶನ್ ಅಕಾಡೆಮಿ, ನಂ.: 11, 11ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು - ಇಲ್ಲಿಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT