ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಕ್ಷುದ್ರಗ್ರಹ ಪತ್ತೆ

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭೂಮಿಗೆ ಅಪಾಯಕಾರಿಯಾಗಬಲ್ಲ ಕ್ಷುದ್ರಗ್ರಹ­ವೊಂದನ್ನು ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾದ  ನೌಕೆಯೊಂದು ಪತ್ತೆ ಹಚ್ಚಿದೆ.

ಈ ಕ್ಷುದ್ರಗ್ರಹ ಭೂಮಿಯಿಂದ 4.3 ಕೋಟಿ ಕಿ.ಮೀ ದೂರದಲ್ಲಿದೆ. ನಾಸಾದ  ನಿಯರ್‌ ಅರ್ತ್‌ ಆಬ್ಜೆಲ್ಟ್‌ ವೈಡ್‌ ಫೀಲ್ಡ್‌ ಇನ್‌ಫ್ರಾರೆಡ್‌ ಸರ್ವೇ ಎಕ್ಸ್‌ಪ್ಲೋರರ್‌ (ಎನ್‌ಇಒಡಬ್ಲ್ಯು­ಐಎಸ್‌ಇ) ನೌಕೆ ಡಿಸೆಂಬರ್‌ 29ರಂದು ಈ ಕ್ಷುದ್ರಗ್ರಹ­ವನ್ನು ಪತ್ತೆ ಹಚ್ಚಿದೆ. ಈ ಆಕಾಶಕಾಯಕ್ಕೆ ‘2013 ವೈಪಿ139’ ಎಂದು ಹೆಸರಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT