ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ತೆರಿಗೆ: ಯಥಾಸ್ಥಿತಿಗೆ ಅಸೋಚಾಂ ಆಗ್ರಹ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2012-13ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಯಲ್ಲಿ ಈಗಿನ ಯಥಾಸ್ಥಿತಿ (ಶೇ 10)  ಕಾಯ್ದುಕೊಳ್ಳುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಗ್ರಹಿಸಿದೆ.

ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಬಜೆಟ್ ಪೂರ್ವ ಮನವಿ ಸಲ್ಲಿಸಿರುವ `ಅಸೋಚಾಂ~, ಕೇಂದ್ರ ಮಾರಾಟ ತೆರಿಗೆಯನ್ನು (ಸಿಎಸ್‌ಟಿ) ಈಗಿನ ಶೇ 2ರಿಂದ ಶೇ 1ಕ್ಕೆ ಇಳಿಸಬೇಕು ಎಂದೂ ಒತ್ತಾಯಿಸಿದೆ. 
ಕೇಂದ್ರ ಮೌಲ್ಯ ವರ್ಧಿತ ತೆರಿಗೆ (ಸಿಇಎನ್-ವ್ಯಾಟ್) ಮರು ಜಾರಿಯಿಂದ  ಹೊಸ ಹೂಡಿಕೆಗಳಿಗೆ ಉತ್ತೇಜನ ಲಭಿಸಲಿದೆ  ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT