ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿರುಚಿಯ ಭ್ರಷ್ಟತೆ!

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಹಿಂದಿನ ಸಿನಿಮಾಗಳು, ಅವುಗಳ ಹಾಡುಗಳು ಎಲ್ಲ ಉತ್ತಮವಾಗಿದ್ದುವು. ಈಗ ಅವನತಿ ಕಾಣುತ್ತಿರುವುದೇಕೆ?’ ಎಂದು ಪ್ರಶ್ನಿಸಿದರೆ, ಸಂಬಂಧಪಟ್ಟವರು ಉತ್ತರಿಸುತ್ತಾರೆ: ‘ಅವನತಿ­ಯೇನಿಲ್ಲ. ಈಗ ಜನ ಬಯಸಿದ್ದನ್ನು ನಾವು ಕೊಡುತ್ತೇವಷ್ಟೆ!’ (ಪ್ರ.ವಾ. ಒಂದು ಸಂದರ್ಶನ­ದಲ್ಲಿ). ಸಾಹಿತ್ಯ ವಿಮರ್ಶೆಯೆಂದರೆ, ‘correction of taste’ (ಅಭಿರುಚಿ ಶುದ್ಧೀ­ಕರಣ) ಎನ್ನುತ್ತಾನೆ, ಟಿ.ಎಸ್‌. ಎಲಿಯಟ್‌.

ಎಲ್ಲ ಕ್ಷೇತ್ರಗಳಲ್ಲೂ ಈಗಿನ ಪ್ರವೃತ್ತಿ­ಯೆಂದರೆ, ಅಭಿ­ರುಚಿಯ ‘ಕರೆಕ್ಷನ್‌’ ಅಲ್ಲ, ‘ಕರಪ್ಷನ್‌’ (corruption), ಅರ್ಥಾತ್‌ ಭ್ರಷ್ಟತೆ! ‘ಕಾಲಾಯ ತಸ್ಮೈ ನಮಃ’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT