ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾಗಿ ಸೇವೆ ವಿಸ್ತರಣೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟೆಲಿವಿಷನ್‌ನ  ಜಾಹೀರಾತಿನಲ್ಲಿ  ಅಗ್ರಸ್ಥಾನದಲ್ಲಿ ಇರುವ ಅಮಾಗಿ ಮೀಡಿಯಾ ಲ್ಯಾಬ್ಸ್, ದೇಶದಾದ್ಯಂತ ತನ್ನ ಸೇವೆ ವಿಸ್ತರಿಸಿದೆ. ಪ್ರಮುಖ ನಗರಗಳಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಸ್ಥಳೀಯ ಟಿವಿ ಜಾಹೀರಾತುಗಳಿಗಾಗಿ ಈ ಸಂಸ್ಥೆಯ ಸೇವೆ ಬಳಸಿಕೊಳ್ಳುತ್ತಿದ್ದಾರೆ.

ಅಮಾಗಿ ಸ್ಮಾರ್ಟ್ ಅಡ್ವರ್‌ಟೈಸಿಂಗ್ ಟಿವಿ ಫ್ಲಾಟ್‌ಫಾರಂ ಮೂಲಕ, ನಿರ್ದಿಷ್ಟ  ವಲಯ ಆಧರಿಸಿ ಕಡಿಮೆ ದರಗಳಲ್ಲಿ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ  ಜಾಹೀರಾತು ನೀಡಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT