ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಜೋಡಿಗೆ ಅರ್ಥಶಾಸ್ತ್ರ ನೊಬೆಲ್

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್ (ಎಎಫ್‌ಪಿ): ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞರಾದ  ಅಲ್ವಿನ್ ರಾಥ್ ಮತ್ತು ಲಾಯ್ಡ ಶೇಪ್ಲಿ ಅವರನ್ನು  `ಅರ್ಥಶಾಸ್ತ್ರ ನೊಬೆಲ್~ಗೆ ಆಯ್ಕೆ ಮಾಡಲಾಗಿದೆ.

`ಸ್ಥಿರ ಹಂಚಿಕೆ ಮತ್ತು ಮಾರುಕಟ್ಟೆ ವಿನ್ಯಾಸ ಪದ್ಧತಿ~ ಕುರಿತು ಈ ಜೋಡಿ ನಡೆಸಿದ ಅಧ್ಯಯನಕ್ಕಾಗಿ ನೊಬೆಲ್ ನೀಡಲಾಗಿದೆ~ ಎಂದು  ಆಯ್ಕೆ ಸಮಿತಿ ತಿಳಿಸಿದೆ.

ಪ್ರತಿ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಿಗೆ ಪದಕ ಮತ್ತು 80 ಲಕ್ಷ ಸ್ವೀಡಿಷ್ ಕ್ರೊನೊರ್ ( 6 ಕೋಟಿ 39 ಲಕ್ಷ ರೂಪಾಯಿ) ನೀಡಲಾಗುತ್ತದೆ. ಇಬ್ಬರನ್ನು ಆಯ್ಕೆ ಮಾಡಿದರೆ ಈ ಮೊತ್ತವನ್ನು ಸಮಾನವಾಗಿ ಹಂಚಲಾಗುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT