ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಡ್ರೋಣ್ ನೆಲೆ ವಿಸ್ತರಣೆ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಆಫ್ಘಾನಿಸ್ತಾನದಲ್ಲಿ ಡ್ರೋಣ್ (ಚಾಲಕ ರಹಿತ ದಾಳಿ ವಿಮಾನ) ನೆಲೆಗಳನ್ನು ಹೊಂದಿದ್ದ ಅಮೆರಿಕ ಇದೀಗ ಅದರ ನೆಲೆಗಳನ್ನು ಆಫ್ರಿಕ, ಮಧ್ಯಪ್ರಾಚ್ಯ ಮತ್ತು ಅರಬ್ಬೀ ಸಮುದ್ರಕ್ಕೂ ವಿಸ್ತರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಆಘ್ಘಾನ್‌ನಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಡ್ರೋಣ್ ದಾಳಿ ಯಶಸ್ವಿಯಾಗಿರುವುದೇ ಈ ನಿರ್ಧಾರಕ್ಕೆ ಪ್ರೇರಣೆ.  ಉಗ್ರರ ದಮನದ ಜತೆಗೆ ಕಡಲುಗಳ್ಳರನ್ನು ನಿಗ್ರಹಿಸಲು ಹೊಸ ಡ್ರೋಣ್ ನೆಲೆಗಳು ನೆರವಾಗುತ್ತವೆಂದು ಅಮೆರಿಕ ಆಡಳಿತ ನಿರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT