ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಅರ್ಥ ವ್ಯವಸ್ಥೆ ಚೇತರಿಕೆ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಗ್ರಾಹಕರ ವೆಚ್ಚದಲ್ಲಿನ ಏರಿಕೆ ಕಾರಣಕ್ಕೆ ಅಮೆರಿಕದ ಆರ್ಥಿಕ ವೃದ್ಧಿ ದರವು ಮೂರನೇ ತ್ರೈಮಾಸಿಕದಲ್ಲಿ ಶೇ 2.5ರಷ್ಟು ವೃದ್ಧಿಯಾಗಿದೆ.

ಮೊದಲ ತ್ರೈಮಾಸಿಕದ ಶೇ 0.4 ಮತ್ತು ದ್ವಿತೀಯ ತ್ರೈಮಾಸಿಕದ ಶೇ 1.3ರಷ್ಟು ವೃದ್ಧಿ ದರಕ್ಕೆ ಹೋಲಿಸಿದರೆ ಇದು ಗಮನಾರ್ಹ ಏರಿಕೆಯಾಗಿದೆ.

ಒಬಾಮ ಸ್ವಾಗತ: ಸಾಲದ ಸುಳಿಗೆ ಸಿಲುಕಿರುವ ಗ್ರೀಕ್‌ನ ಅರ್ಥವ್ಯವಸ್ಥೆ ಸುಸ್ಥಿರಗೊಳಿಸಲು 100 ಶತಕೋಟಿ `ಯೂರೋ~ಗಳಷ್ಟು ಪರಿಹಾರ ಕೊಡುಗೆ ನೀಡಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಐರೋಪ್ಯ ಒಕ್ಕೂಟಗಳು ನಿರ್ಧರಿಸಿರುವುದನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT