ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ ತಾಲ್ಲೂಕು: ಗ್ರಾ.ಪಂ ಮೀಸಲು ನಿಗದಿ

Last Updated 2 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ 45 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಮೀಸಲಾತಿಯನ್ನು ಪಟ್ಟಣದ ರತ್ನ ಚಿತ್ರಮಂದಿರದಲ್ಲಿ ಜಿಲ್ಲಾಧಿಕಾರಿ ಮೋಹನ್‌ರಾಜ್ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ನಿಗದಿ ಗೊಳಿಸಿದರು. ಮೀಸಲಾತಿ ವಿವರ ಈ ರೀತಿ ಇದೆ.

1) ಡಿ.ಎಂಕುರ್ಕೆ- ಅಧ್ಯಕ್ಷ (ಬಿ.ಸಿ.ಎಂ.ಎ ) ಉಪಾ ಧ್ಯಕ್ಷೆ. (ಸಾಮಾನ್ಯ ಮಹಿಳೆ,) 2) ಗೀಜೀಹಳ್ಳಿ- ಅಧ್ಯಕ್ಷ (ಬಿಸಿಎಂಎ,) ಉಪಾಧ್ಯಕ್ಷೆ (ಸಾಮಾನ್ಯ ಮಹಿಳೆ) 3)ಶಾನೇಗೆರೆ- ಅಧ್ಯಕ್ಷ (ಬಿ.ಸಿ.ಎಂ.ಎ,) ಉಪಾಧ್ಯಕ್ಷೆ (ಪರಿಶಿಷ್ಟ ಜಾತಿ ಮಹಿಳೆ), 4) ಯಡವನಹಳ್ಳಿ- ಅಧ್ಯಕ್ಷ (ಬಿ.ಸಿ.ಎಂ.ಎ,) ಉಪಾಧ್ಯಕ್ಷೆ (ಸಾಮಾನ್ಯ ಮಹಿಳೆ), 5) ಬಾಗೇಶಪುರ- ಅಧ್ಯಕ್ಷ (ಬಿ.ಸಿ ಎಂ.ಎ, ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),
 
6) ಬಾಗೀ ವಾಳು- ಅಧ್ಯಕ್ಷೆ (ಬಿಸಿಎಂಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), 7) ಕೊಂಡೇನಾಳು- ಅಧ್ಯಕ್ಷೆ (ಬಿಸಿಎಂಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), 8) ಜಾವಗಲ್- ಅಧ್ಯಕ್ಷ (ಬಿಸಿಎಂಎಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 9) ಕೆಂಕೆರೆ- ಅಧ್ಯಕ್ಷ (ಬಿಸಿಎಂಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ),

10) ಮಾಡಾಳು- ಅಧ್ಯಕ್ಷ (ಬಿಸಿಎಂಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), 11) ಕಲ್ಯಾಡಿ- ಅಧ್ಯಕ್ಷ (ಬಿಸಿಎಂಬಿ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), 12) ಬಂದೂರು- ಅಧ್ಯಕ್ಷ (ಪರಿಶಿಷ್ಟ ಜಾತಿ), ಉಪಾಧ್ಯಕ್ಷ (ಸಾಮಾನ್ಯ), 13) ಅಗ್ಗುಂದ- ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), 14) ಕೋಳುಗುಂದ- ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) 15) ಮುರುಂಡಿ- ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ), 16) ಹಬ್ಬನಘಟ್ಟ- ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂಬಿ),
 
17) ರಂಗಾಪುರ- ಅಧ್ಯಕ್ಷ (ಸಾಮಾನ್ಯ ಮಹಿಳೆ) (ಬಿಸಿಎಂಬಿ) 18) ಗಂಡಸಿ- ಅಧ್ಯಕ್ಷ (ಸಾಮಾನ್ಯ ಮಹಿಳೆ) (ಬಿಸಿಎಂಎ), 19) ಶಂಕರ ನಹಳ್ಳಿ- ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) 20) ಹಿರಿಯೂರು- ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪರಿಶಿಷ್ಟಜಾತಿ) 21) ಕುರುವಂಕ- ಅಧ್ಯಕ್ಷ (ಪರಿಶಿಷ್ಟ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),

22) ಕಾಚೀಘಟ್ಟ- ಅಧ್ಯಕ್ಷ (ಪರಿಶಿಷ್ಟ ಜಾತಿ) ಉಪಾಧ್ಯಕ್ಷ (ಬಿಸಿಎಂಎಮಹಿಳೆ), 23) ಪುರುಲೇಹಳ್ಳಿ- ಅಧ್ಯಕ್ಷ (ಪರಿಶಿಷ್ಟ ಜಾತಿ) ಉಪಾಧ್ಯಕ್ಷ (ಬಿಸಿಎಂಎ ಮಹಿಳೆ), 24) ಕರಗುಂದ- ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂ.ಎ ಮಹಿಳೆ), 25) ಜಾಜೂರು- ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂಎ), 26) ದುಮ್ಮೇನಹಳ್ಳಿ- ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂಬಿ ಮಹಿಳೆ),
 
27) ಬೆಳಗುಂಬ- ಅಧ್ಯಕ್ಷ( ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ  (ಸಾಮಾನ್ಯ), 28) ಹಂದ್ರಾಳು- ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 29) ರಾಂಪುರ- ಅಧ್ಯಕ್ಷ (ಬಿಸಿಎಂಬಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 30)ಅರಕೆರೆ- ಅಧ್ಯಕ್ಷ (ಬಿಸಿಎಂಬಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂಎ), 31) ಲಾಳನಕೆರೆ- ಅಧ್ಯಕ್ಷ(ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂಎ ಮಹಿಳೆ) 32) ನೇರ್ಲಿಗೆ-ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂಎ ಮಹಿಳೆ), 33)ಬಾಣಾವರ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),

34) ಹೆಗ್ಗಟ್ಟ- ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಬಿಸಿಎಂಎ ಮಹಿಳೆ) 35) ಬೆಂಡೇಕೆರೆ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), 36) ಕಲ್ಗುಂಡಿ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), 37) ನರಸೀಪುರ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂಎ ಮಹಿಳೆ), 38) ಕಾಮಸಮುದ್ರ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 39) ಚಗಚಗೆರೆ- ಅಧ್ಯಕ್ಷ (ಸಾಮಾನ್ಯ,) ಉಪಾಧ್ಯಕ್ಷ ಸಾಮಾನ್ಯ ಮಹಿಳೆ), 40) ಕಣಕಟ್ಟೆ-ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)),

41) ತಳಲೂರು- ಅಧ್ಯಕ್ಷ(ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಪರಿಶಿಷ್ಟ ಜಾತಿ), 42) ಮುದುಡಿ- ಅಧ್ಯಕ್ಷ(ಸಾಮಾನ್ಯ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ), 43)ನರಸೀಪುರ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂಎ ಮಹಿಳೆ), 44) ಚಗಚಗೆರೆ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ ಸಾಮಾನ್ಯ ಮಹಿಳೆ), 45)ಹಾರನಹಳ್ಳಿ- ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ  (ಸಾಮಾನ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT