ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕನೋಲ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ರಂಗಸಿರಿ ಅರ್ಪಿಸುವ `ಅರ್ಕನೋಲ~ ನಾಟಕ ರಂಗಶಂಕರದಲ್ಲಿ ಮಂಗಳವಾರ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಮೂಲ ಪ್ರಖ್ಯಾತ ಫ್ರೆಂಚ್ ನಾಟಕಕಾರ ಮೋಲಿಯರ್‌ನ `ದಿ ಸ್ಕೂಲ್ ಆಫ್ ವೈವ್ಸ್~. ಫ್ರಾನ್ಸ್‌ನಲ್ಲಿ ನಡೆಯುವ ಘಟನೆಗಳನ್ನು ಧಿಕ್ಕರಿಸುವ ಮೋಲಿಯರ್ ಅದನ್ನು ರಂಗಕ್ಕಿಳಿಸಿ ನಗಿಸುವಲ್ಲಿ ಯಶಸ್ವಿಯಾಗಿದ್ದಾನೆ.
 
ನಾಟಕವು ತಮಾಷೆ, ತಮಾಷೆ ಹಾಗೂ ತಮಾಷೆಗಾಗಿ ಮಾತ್ರ ಸಿದ್ಧಪಡಿಸಿರುವ ಪ್ರಯೋಗ.

ಸ್ಥಳ: ರಂಗಶಂಕರ, ಸಂಜೆ 7.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT