ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಪಿತಾ- ಅಪೂರ್ವಾ ರಂಗಪ್ರವೇಶ

Last Updated 18 ಆಗಸ್ಟ್ 2016, 7:47 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಭರತನಾಟ್ಯದ ನೂಪುರನಾದ ಹರಡುತ್ತಿರುವ ಶುಭಾ ರಮೇಶ್‌ ಪರ್ಮಾರ್‌ ಅವರ ಶಿಷ್ಯೆಯರಾದ ಅರ್ಪಿತಾ ಗೊರೂರ್‌ ಮತ್ತು ಅಪೂರ್ವಾ ಜಗದೀಶ್‌ ಅವರ ರಂಗಪ್ರವೇಶ ಆಗಸ್ಟ್‌ 20ರಂದು ಸಂಜೆ 4 ಗಂಟೆಗೆ ನ್ಯೂಜೆರ್ಸಿಯ ರಿಡ್ಜ್‌ ಹೈಸ್ಕೂಲ್‌ ಪರ್ಫಾರ್ಮಿಂಗ್‌ ಆರ್ಟ್‌ ಸೆಂಟರ್‌ನಲ್ಲಿ ನಡೆಯಲಿದೆ.

ಅರ್ಪಿತಾ ಗೊರೂರ್‌ ಕಳೆದ 8 ವರ್ಷಗಳಿಂದ ಹಾಗೂ ಅಪೂರ್ವಾ ಜಗದೀಶ್‌ 6 ವರ್ಷಗಳಿಂದ ಶುಭಾ ರಮೇಶ್‌ ಪರ್ಮಾರ್‌ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT