ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದಲ್ಲಿ ಪಾಕ್ ಸ್ಥಿರ : ಅಡ್ವಾಣಿ

Last Updated 13 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಾಕಿಸ್ತಾನ ತನ್ನ ದೇಶದ ಅಲ್ಪಸಂಖ್ಯಾತರಿಗೆ ಸೂಕ್ತ ಅವಕಾಶ ಕಲ್ಪಿಸಿದಲ್ಲಿ ಒಂದು ಸ್ಥಿರ ರಾಷ್ಟ್ರವಾಗಬಹುದು ಎಂದಿರುವ ಬಿಜೆಪಿ ಮುಖಂಡ ಎಲ್. ಕೆ. ಆಡ್ವಾಣಿ, ಅಲ್ಲಿನ ಶಾಸಕಾಂಗ ಮತ್ತು ರಾಜಕೀಯ ಬದುಕಿನ ಮೇಲೆ ಇಸ್ಲಾಂ ತತ್ವಗಳು ಭಾರೀ ಪ್ರಭಾವ ಬೀರಿವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ಪಾಕಿಸ್ತಾನದಲ್ಲಿ ಇಸ್ಲಾಂ ತತ್ವಗಳು ಎಂದಿಗೂ ಜನಪ್ರಿಯವಾಗಿರಲಿಲ್ಲ, ಮಾತ್ರವಲ್ಲ, ಇಂದೂ ಅದು ಜನಪ್ರಿಯವಲ್ಲ ಎನ್ನುವುದನ್ನು ಚುನಾವಣೆಗಳು ಸಾಬೀತುಪಡಿಸಿವೆ. ಆದರೆ ದೇಶದ ಶಾಸಕಾಂಗ ಮತ್ತು ರಾಜಕೀಯ ಬದುಕಿನ ಮೇಲೆ ಅದು ಭಾರೀ ಪ್ರಭಾವವನ್ನು ಹೊಂದಿದೆ’ ಎಂದು ಅಡ್ವಾಣಿ ಅವರು ಪತ್ರಕರ್ತ ಎಂ. ಜೆ. ಅಕ್ಬರ್ ಅವರ ‘ಟಿಂಡರ್‌ಬಾಕ್ಸ್’ ಪುಸ್ತಕವನ್ನುದ್ದೇಶಿಸಿ ತಮ್ಮ ಹೊಸ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT