ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಲಘು ಭೂಕಂಪನ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗುವಾಹಟಿ/ತೇಜ್‌ಪುರ್(ಪಿಟಿಐ): ಅಸ್ಸಾಂ ಹಾಗೂ ಕೆಲವು ಈಶಾನ್ಯ ರಾಜ್ಯ ಗಳಲ್ಲಿ ಬುಧವಾರ ಮಧ್ಯ ರಾತ್ರಿ 5.1ರಷ್ಟು ತೀವ್ರತೆಯ ಸರಣಿ ಭೂಕಂಪನವಾಗಿದೆ.

ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ರಾತ್ರಿ 12.07ರಿಂದ 12.10ರ ನಡುವೆ ಮೂರು ಬಾರಿ ಕಂಪನವಾಗಿದೆ. ಮತ್ತೊಂದು ಭೂಕಂಪನವು ಬುಧವಾರ ಬೆಳಿಗ್ಗೆ 7.39ರ ಸುಮಾರಿಗೆ ಸಂಭವಿಸಿದೆ. ಸಾವು-ನೋವು, ಆಸ್ತಿ ಹಾನಿಯ ಬಗ್ಗೆ  ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT