ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್‌ನಲ್ಲಿ ಮುಂದಿನ ದಾಳಿ ಎಚ್ಚರಿಕೆ

Last Updated 9 ಸೆಪ್ಟೆಂಬರ್ 2011, 20:15 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟದ ಹೊಣೆ ಹೊತ್ತು ಶುಕ್ರವಾರವೂ ಎರಡು ಇ-ಮೇಲ್‌ಗಳು ಬಂದಿವೆ. ಇದರಿಂದ ಮೂರು ದಿನಗಳಲ್ಲಿ ಈ ಬಗೆಯ ನಾಲ್ಕು ಮೇಲ್‌ಗಳು ಬಂದಂತಾಗಿದೆ.

ಆದರೆ ರಾಷ್ಟ್ರೀಯ ತನಿಖಾಧಿಕಾರಿಗಳಿಗೆ ಈ ಮೇಲ್‌ಗಳ ನಿಜವಾದ ಮೂಲದ ಬಗ್ಗೆ ಅನುಮಾನವಿದೆ. ನಾಲ್ಕನೇ ಮೇಲ್, ನಮ್ಮ ಮುಂದಿನ ದಾಳಿ ಅಹಮದಾಬಾದ್‌ನ ಜನದಟ್ಟಣೆಯ ಪ್ರದೇಶದಲ್ಲಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ  ಭದ್ರತೆ ಬಿಗಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT