ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಕ ಚಿಟ್ಟೆ

Last Updated 13 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

ತೋವಿನಕೆರೆ: ಗ್ರಾಮದ ಬಸ್ ನಿಲ್ದಾಣದಲ್ಲಿ ಸೋಡಿಯಂ ವೇಪರ್ ಲ್ಯಾಂಪ್‌ನ ಕಂಬಕ್ಕೆ ಕಟ್ಟಿದ್ದ ಬಾಳೆ ಎಲೆ ಮೇಲೆ ಭಾನುವಾರ ಬೆಳಿಗ್ಗೆ ಆಕರ್ಷಕ ಚಿಟ್ಟೆ ಕುಳಿತು ನೂರಾರು ಜನರನ್ನು ತನ್ನತ್ತ ಸೆಳೆದ ಘಟನೆ ನಡೆಯಿತು.

ಚಿಟ್ಟೆಯ ಒಂದೊಂದು ರೆಕ್ಕೆ ಸುಮಾರು 5 ಇಂಚಿಗೂ ಹೆಚ್ಚು ಇದ್ದು, ಉದ್ದ 7 ಇಂಚಿಗೂ ಹೆಚ್ಚು ಇದ್ದವು. ಎರಡು ರೆಕ್ಕೆಯ ಮೇಲ್ಭಾಗದ ತುದಿಗಳು ಹಾವಿನ ರೂಪದಲ್ಲಿ ಇರುವುದು ಕಂಡುಬಂದಿತು.

ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಜನರು ತಂಡೋಪ ತಂಡವಾಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಚಿಟ್ಟೆ ನೋಡುವ ದೃಶ್ಯ ಸಾಮಾನ್ಯವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT