ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಾ ಗಲಾಟದಲ್ಲಿ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೋರಮಂಗಲ ಕೆಎಚ್‌ಬಿ ಕಾಲೊನಿಯಲ್ಲಿರುವ ಆಟಾ ಗಲಾಟ ಪುಸ್ತಕ ಮಳಿಗೆಯಲ್ಲಿ ಸೆ. 14ರ ಶನಿವಾರ ಸರಣಿ ಕಾರ್ಯಕ್ರಮ.
ಸಂಜೆ 4ಕ್ಕೆ ಚೆನ್ನೈನ ಟೆಕ್ಕಿ ಬಾಲಾಜಿ ವೆಂಕಟರಾಮನ್ ಅವರಿಂದ ತಮ್ಮ ‘ಫ್ಲ್ಯಾಟ್ ಟ್ರ್ಯಾಕ್ ಬುಲ್ಲೆಸ್’ ಕಥಾ ಸಂಕಲನ ಆಯ್ದ ಅಧ್ಯಾಯಗಳ ಓದುವ ಕಮ್ಮಟ.

ಸಂಜೆ ಸ್ಟೋರಿ ಟೆಲಿಂಗ್ ಕಂಪೆನಿ ತಂಡದಿಂದ ಕಥಾ ಸಂಜೆ. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರವೇಶ.
ಸಂಜೆ 6.30ಕ್ಕೆ ರಿದ್ಧಿ ಪ್ರತಿಷ್ಠಾನ ಮತ್ತು ‘ಬೆಂಗಾಲಿ ಇನ್ ಬೆಂಗಳೂರು’ ಸಂಘಟನೆಯ ವತಿಯಿಂದ ಕೋಲ್ಕತ್ತಾದ ಕಥೆಗಾರ ಅನಿಂದ್ಯಾ ಚಟರ್ಜಿ ಅವರಿಂದ ‘ಬಾಂಗ್ಲಾ ಅಡ್ಡಾ’ ಕಥೆ ಓದುವ ಕಾರ್ಯಕ್ರಮ.

ಕಾರ್ಯಕ್ರಮಗಳಿಗೆ ಆಸನ ಕಾಯ್ದಿರಿಸಲು ಸಂಪರ್ಕಿಸಿ:  4160 0677 / 96325 10126. thebookstore@attagalatta.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT