ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುಗೋಡಿ ರೈಡರ್ಸ್‌ಗೆ ಐಪಿಎಲ್ ಬಹುಮಾನ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ರೇಡಿಯೊ ಸಿಟಿ 91.1 ಎಫ್‌ಎಂ ಆಯೋಜಿಸಿದ್ದ ಗಲ್ಲಿ ಪ್ರೀಮಿಯರ್ ಲೀಗ್‌ನ ಫೈನಲ್ಸ್‌ನಲ್ಲಿ ಆಡುಗೋಡಿ ರೈಡರ್ಸ್ ತಂಡ ವಿಜಯದ ನಗು ಬೀರಿದೆ.

ರೇಡಿಯೋದ ಕೇಳುಗ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಫೈನಲ್ಸ್ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಈ ಸರಣಿಯಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯ 7000 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದವು. 50 ಸಾವಿರ ರೂ ಬಹುಮಾನ ಬಾಚಿಕೊಳ್ಳಲು ಸೆಣಸಾಟ ನಡೆಸಿದ್ದವು.

ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ ಮತ್ತು ಅಹಮದಾಬಾದ್ ನಲ್ಲಿ ಪೂರ್ವಭಾವಿ ಸುತ್ತಿನ ಪಂದ್ಯ ನಡೆದಿತ್ತು. ಕೊನೆಯಲ್ಲಿ ಜನ ಬೆಂಗಳೂರಿನ ಆಡುಗೋಡಿ ರೈಡರ್ಸ್ ಪಾಲಾಯಿತು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT