ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಮಾನವ ಏಕೈಕ ಪ್ರಭೇದ

Last Updated 18 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಹದಿನೆಂಟು ಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಆದಿ­ಮಾನವನ ತಲೆಬುರುಡೆಯೊಂದನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ಆದಿ­ಕಾಲದಲ್ಲಿ ಮಾನವನ ಏಕೈಕ  ಪ್ರಭೇದ  ಮಾತ್ರ  ಇತ್ತು ಎಂಬ ಸಂಗತಿ ಇದರಿಂದ  ತಿಳಿದು ಬಂದಿದೆ.

ಆದರೆ, ಆದಿ ಮಾನವರ ದೇಹ ಪ್ರಕೃತಿಯಲ್ಲಿ ಸ್ವಲ್ಪ ಬದಲಾವಣೆ ಇದ್ದಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಾರ್ಜಿಯಾದ ಮಾನಿಸಿಯಲ್ಲಿ ಹೊಸ ತಲೆಬುರುಡೆ ಪತ್ತೆಯಾ­ಗಿದೆ.‌ಇದುವರೆಗೆ ಪತ್ತೆಯಾಗಿರುವ ಆದಿ­ಮಾನವನ  ತಲೆಬುರುಡೆಗಳಲ್ಲೇ ಇದು ಹೆಚ್ಚು ಪರಿಪೂರ್ಣವಾಗಿರು­ವಂತಹದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT