ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೆ ಹಿಂಸೆ ಬೇಡ

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಸರಾ ಸಂದರ್ಭದಲ್ಲಿ ಅಂಬಾರಿಯನ್ನು ಆನೆಯ ಮೇಲೆ ಇರಿಸುವುದು ಸರಿಯಲ್ಲ. 750 ಕೆಜಿ ತೂಕದ ಚಿನ್ನದ ಅಂಬಾರಿ ಜತೆಗೆ ಅಲಂಕಾರದ ವಸ್ತುಗಳಿಂದಾಗಿ ಟನ್‌ಗಟ್ಟಲೆ ಭಾರವನ್ನು ಅದು ಹೊರಬೇಕಾಗುತ್ತದೆ.

ದಸರಾ ಸಂದರ್ಭದಲ್ಲಿ ಆನೆಯ ಬಳಕೆ ಸಂಪ್ರದಾಯವಿರಬಹುದು. ದಸರಾ ಅದ್ದೂರಿಯಾಗಿ ನಡೆಯಲಿ; ಆದರೆ ಆನೆಗೆ ಹೊರೆ ಹೊರಿಸದೆ ನಡೆಯಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT