ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಮನೆ ಖರೀದಿ: ಗೂಗಲ್ ಜತೆ ಟಾಟಾ ಮೈತ್ರಿ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೂಗಲ್ ಜತೆ ಮೈತ್ರಿ ಮಾಡಿಕೊಂಡಿರುವ ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪೆನಿ, ಸ್ವಂತ ಮನೆ ಹೊಂದಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿಯೇ ಮನೆ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.

ಆನ್‌ಲೈನ್‌ ಮೂಲಕ ರೂ೨೦,000 ಮುಂಗಡ ಪಾವತಿಸಿ ಮನೆ ಖರೀದಿಸಬ ಹುದು. ನಂತರ ೪೫ ದಿನಗಳಲ್ಲಿ ಮನೆ ಮೌಲ್ಯದ ಶೇ ೩೦ರಷ್ಟನ್ನು ಹಾಗೂ ಮನೆ ಸ್ವಾಧೀನ ಪಡೆದಾಗ ಶೇ ೭೦ರಷ್ಟು ಹಣ ಪಾವತಿಸಿದರಾಯಿತು. ಆನ್‌ಲೈನ್‌ ಖರೀದಿ ಡಿ.೧೩ರವರೆಗಷ್ಟೆ ಜಾರಿಯಲ್ಲಿರ ಲಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT