ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಶಿಬಿರ

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೊಜ್ಜು ತಪಾಸಣೆ
 ವಿಕ್ರಂ ಆಸ್ಪತ್ರೆ ಆವರಣದಲ್ಲಿ ಶನಿವಾರ ಬೊಜ್ಜಿಗೆ ಸಂಬಂಧಿಸಿದ ತೊಂದರೆಗಳ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ. ತಜ್ಞರಿಂದ ಪಥ್ಯಾಹಾರ ಕುರಿತು ಉಪನ್ಯಾಸವೂ ಇರುತ್ತದೆ. ಸ್ಥಳ: 2ನೇ ಮಹಡಿ, 71/1, ಮಿಲ್ಲರ್ಸ್‌ ರಸ್ತೆ. ಮಧ್ಯಾಹ್ನ 12 ರಿಂದ ಸಂಜೆ 5. ನೋಂದಣಿಗೆ: 98450 66883, 4500 4500.

ಯುರಾಲಜಿ
‘ಕ್ಯೂರಾದ್ ಮೈ ಸೆಂಟರ್ ಫಾರ್ ಡಯಾಬಿಟೀಸ್’ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ //ಭಾನುವಾರ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಿದೆ.  ರಕ್ತ ಪರೀಕ್ಷೆ, ರಕ್ತದೊತ್ತಡ, ವ್ಯಾಸೊ ಡ್ಯಾಪ್ಲರ್, ಪಿಡಿಕ್ಯೂರ್ ಹಾಗೂ ಮುಂತಾದ ಪರೀಕ್ಷಾ ಸೌಲಭ್ಯಗಳು, ಸೂಕ್ತ ಔಷಧಗಳು ಮತ್ತು ಇತರೆ ಉತ್ಪನ್ನಗಳ ಮಾರಾಟವೂ ಇರುತ್ತದೆ. ಸ್ಥಳ: 28ನೇ ಎ ಕ್ರಾಸ್, ಜಯನಗರ 4ನೇ ಬ್ಲಾಕ್. ದೂ: 4210 0777, 4210 0888.

ಯುರಾಲಜಿ
ನೋವಾ ಮೆಡಿಕಲ್ ಸೆಂಟರ್ ಭಾನುವಾರ ಉಚಿತ ಪ್ರೋಸ್ಟೇಟ್ ಮತ್ತು ಯುರಾಲಜಿ ತಪಾಸಣಾ ಶಿಬಿರ ಆಯೋಜಿಸಿದೆ.
ಇಲ್ಲಿ ಅಲ್ಟ್ರಾಸೌಂಡ್, ಯುರೊಪ್ಲೊಮೆಟ್ರಿ ತಪಾಸಣೆ ಮತ್ತು ನುರಿತ ವೈದ್ಯರ ಸಲಹೆ ಉಚಿತ. ಸ್ಥಳ: 143, ಕೋರಮಂಗಲ ಓಪಸ್, 1ನೇ ಕ್ರಾಸ್, 5ನೇ ಬ್ಲಾಕ್, ಕೋರಮಂಗಲ. ಮಾಹಿತಿ ಮತ್ತು ನೋಂದಣಿಗೆ: 4348 5555

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT