ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿವ್‌ನಿಂದ ಆರೋಗ್ಯ

ಚುಟುಕು ಚುರುಕು
Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಆರೋಗ್ಯಪೂರ್ಣವಾಗಿ ಇರಲು ಆಲಿವ್ ತೈಲ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಅಧ್ಯಯ­ನಗಳು ತಿಳಿಸಿವೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ವಿಟಮಿನ್– ಇ ಅಂಶ ಹೇರಳವಾಗಿರುತ್ತದೆ.

ಪ್ರತಿದಿನ ಕನಿಷ್ಠ ಎರಡು ಚಮಚ ಪರಿಶುದ್ಧ ಆಲಿವ್ ಎಣ್ಣೆಯನ್ನು ಬಳಸುವ ಮೂಲಕ ಅನೇಕ ಲಾಭಗಳನ್ನು ಪಡೆಯಬಹುದು ಎನ್ನುವುದಕ್ಕೆ ಇಲ್ಲಿವೆ ಕೆಲವು ಉದಾಹರಣೆಗಳು:
*ಇದು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

*ವೈರಾಣುಗಳ ವಿರುದ್ಧ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

*ಆಲಿವ್ ತೈಲದಲ್ಲಿ ಇರುವ ಕೆಲವು ಅಂಶಗಳು ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತವೆ.

*ಕ್ಯಾನ್ಸರ್‌ನ ಸಂಭಾವ್ಯ ಪರಿಣಾಮಗಳನ್ನು ಕಡಿಮೆ ಮಾಡುವ ಗುಣ ಇದಕ್ಕಿರುವುದನ್ನು ಅಧ್ಯಯನದಿಂದ ಪತ್ತೆ ಹಚ್ಚಲಾಗಿದೆ.

*ಹೃದ್ರೋಗಕ್ಕೆ ಕಾರಣ ಆಗಬಹುದಾದ ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆ ಮಾಡುತ್ತದೆ.

*ಕೀಲುರೋಗ/ ಸಂಧಿವಾತವನ್ನು ತಡೆಯುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT