ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಪ್ರಧಾನಿಯಾಗಿ ಟೋನಿ ಅಬ್ಬಾಟ್

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಲಿಬರಲ್ ಪಕ್ಷದ ನಾಯಕ ಟೋನಿ ಅಬ್ಬಾಟ್  ಆಸ್ಟ್ರೇಲಿಯಾದ 28ನೇ ಪ್ರಧಾನಿ­ಯಾಗಿ ಬುಧವಾರ ಪ್ರಮಾಣ­­ವಚನ ಸ್ವೀಕರಿಸಿದರು.

ಲೆಬರ್ ಪಕ್ಷದೊಂದಿಗಿನ ಆರು ವರ್ಷಗಳ ಮೈತ್ರಿಯನ್ನು ಲಿಬರಲ್ ಪಕ್ಷ ಕಡಿದುಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. 55 ವರ್ಷದ ಅಬ್ಬಾಟ್‌ ಅವರು ಕ್ಯಾನ್‌ಬೆರಾ­ದಲ್ಲಿ ಸಂಸತ್‌ ಭವನದ ಎದುರು ಆಯೋಜಿಸಿದ್ದ ಕಾರ್ಯ­ಕ್ರಮದಲ್ಲಿ ಪ್ರಮಾಣವಚನ ಸ್ವೀಕರಿ­ಸಿದರು

 ಇದಲ್ಲದೇ  ಸಂಪುಟದ 41 ಸಚಿವರು ಇದೇ ಸಂದರ್ಭದಲ್ಲಿ ಪ್ರಮಾಣ­ವಚನ ಸ್ವೀಕರಿಸಿದರು. ನಂತರ ಮಾತನಾಡಿದ ಅಬ್ಬಾಟ್, ಆಸ್ಟ್ರೇಲಿಯ ಜನರ ಏಳ್ಗೆಗಾಗಿ ಆಡಳಿತ ನಡೆಸುತ್ತೇವೆ. ಸರ್ಕಾರಿ   ಸವಾಲತ್ತು ಎಲ್ಲ ವರ್ಗದ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡು­ವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT