ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ತಜ್ಞ ಎರಿಕ್ ಹಾಬ್ಸ್‌ಬಾಮ್ ನಿಧನ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಭಾರತದ ಎಡಪಂಥೀಯ ಚಳವಳಿಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಮತ್ತು ಭಾರತದ ಅನೇಕ ವಿದ್ವಾಂಸರ ಮೇಲೆ ಪ್ರಭಾವ ಬೀರಿದ್ದ ಬ್ರಿಟನ್‌ನ ಖ್ಯಾತ ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ (95) ಅವರು ಸೋಮವಾರ ಇಲ್ಲಿ ನಿಧನ ಹೊಂದಿದರು.

ಎರಿಕ್ ಅವರ `ಏಜ್ ಆಫ್ ರೆವಲ್ಯೂಷನ್: ಯುರೋಪ್ 1789-1884~, `ದಿ ಏಜ್ ಆಫ್ ಕ್ಯಾಪಿಟಲ್: 1848-1875~ `ದಿ ಏಜ್ ಆಫ್ ಎಂಪೈರ್: 1875- 1914~  ಕೃತಿಗಳು ಪ್ರಸಿದ್ಧಿ ಪಡೆದಿವೆ.
ಜೀವನ ಪರ್ಯಂತ ಮಾರ್ಕ್ಸ್ ವಾದ ನೆಚ್ಚಿಕೊಂಡಿದ್ದ ಎರಿಕ್ 2005ರಲ್ಲಿ ಕೊನೆ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT