ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ ಷೇರು ಕುಸಿತ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಇನ್ಫೊಸಿ­ಸ್‌ನ ಹೊರಗುತ್ತಿಗೆ ಸೇವೆಗಳ (ಬಿಪಿಒ) ಮುಖ್ಯಸ್ಥರಾಗಿದ್ದ ವಿ.ಬಾಲಕೃಷ್ಣನ್‌ ರಾಜೀ ನಾಮೆ ನಂತರ, ಕಂಪೆನಿ ಷೇರು ಮೌಲ್ಯ ಶೇ 2ರಷ್ಟು ಕುಸಿದಿದೆ.

ಸೋಮವಾರ ಮುಂಬೈ ಷೇರು ವಿನಿ ಮಯ ಕೇಂದ್ರದಲ್ಲಿ ಇನ್ಫೊಸಿಸ್‌ ಷೇರು ಮೌಲ್ಯ ಶೇ 2.35ರಷ್ಟು ಕುಸಿತ ಕಂಡು ₨3,468.65ರಲ್ಲಿ ವಹಿ­ವಾಟು ಕೊನೆ ಗೊಳಿಸಿತು. ರಾಷ್ಟ್ರೀಯ ಷೇರು ವಿನಿ ಮಯ ಕೇಂದ್ರದಲ್ಲೂ (ಎನ್‌ಎಸ್‌ಇ) ಶೇ 2.38ರಷ್ಟು ಕುಸಿದು ₨3,467ಕ್ಕೆ ಜಾರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT