ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌ನ ವಿವಿಧೆಡೆ ದಾಳಿ: 48 ಜನರ ಸಾವು

Last Updated 17 ಡಿಸೆಂಬರ್ 2012, 19:47 IST
ಅಕ್ಷರ ಗಾತ್ರ

ಬಾಗ್ದಾದ್ (ಎಎಫ್‌ಪಿ): ಇರಾಕ್‌ನಲ್ಲಿ ಎರಡನೇ ದಿನವಾದ ಸೋಮವಾರ ಕೂಡ ವಿವಿಧೆಡೆ ಬಾಂಬ್ ದಾಳಿ, ಸ್ಫೋಟಗಳು ಮುಂದುವರಿದಿದ್ದು, ಭದ್ರತಾ ಪಡೆಗಳ ಯೋಧರು ಸೇರಿದಂತೆ 48 ಮಂದಿ ಸಾವನ್ನಪ್ಪಿದ್ದಾರೆ.

ಇರಾಕ್‌ನಿಂದ ಅಮೆರಿಕ ಸೇನೆ ವಾಪಸು ಕರೆಯಿಸಿಕೊಂಡ ಮೊದಲ ವರ್ಷದ ಆಚರಣೆ ಸಂದರ್ಭದಲ್ಲಿ ಈ ವಿಧ್ವಂಸಕ ಕೃತ್ಯ ನಡೆದಿದೆ. ಭಾನುವಾರ ನಡೆದ ದಾಳಿಗೆ 19 ಜನರು ಬಲಿಯಾಗಿದ್ದು, 77 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT