ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್: ದೇಸಿ ಉಪಗ್ರಹ ಉಡಾವಣೆ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾಸ್ಕೊ (ಐಎಎನ್‌ಎಸ್): `ನ್ಯಾವಿಡ್~ ಹೆಸರಿನ ದೇಸಿ ನಿರ್ಮಿತ ಉಪಗ್ರಹವನ್ನು ಇರಾನ್ ಶುಕ್ರವಾರ ಯಶಸ್ವಿಯಾಗಿ ಉಡಾಯಿಸಿದೆ ಎಂದು ಸ್ಥಳೀಯ ಟಿವಿ ಯೊಂದು ವರದಿ ಮಾಡಿದೆ.

ಮೊದಲ ಬಾರಿಗೆ ದೇಸಿ ತಂತ್ರಜ್ಞಾನದಲ್ಲಿ ಇರಾನ್ ಬಾಹ್ಯಾಕಾಶ ತಜ್ಞರೇ ವಿನ್ಯಾಸಗೊಳಿಸಿ ನಿರ್ಮಿಸಿರುವ ಈ ಉಪಗ್ರಹ 250 ರಿಂದ 370 ಕಿ.ಮೀ ಎತ್ತರದಿಂದ ಭೂಮಿಯ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT