ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ: 18ನೇ ಕ್ರಾಸ್

Last Updated 2 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ರತ್ನ ಚಿಕ್ಕಣ್ಣ ನಿರ್ಮಾಣದ ಶಂಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ `18ನೇ ಕ್ರಾಸ್~ ಚಿತ್ರದ ಸಂಗೀತ ಅರ್ಜುನ್ ಜನ್ಯ,  ಛಾಯಾಗ್ರಹಣ ಪಿ.ಎಲ್. ರವಿ, ಸಂಕಲನ ಸುರೇಶ್ ಬಾಬು, ನೃತ್ಯ  ತ್ರಿಭುವನ್, ಮದನ್ ಹರಿಣಿ, ಸಾಹಸ  ಡಿಫರೆಂಟ್ ಡ್ಯಾನಿ, ಕಲೆ ಹೊಸಮನೆ ಮೂರ್ತಿ, ಸಹ ನಿರ್ದೇಶನ ಸುನಿಲ್ ಅವರದು.

ತಾರಾಗಣದಲ್ಲಿ ದೀಪಕ್, ರಾಧಿಕಾ ಪಂಡಿತ್, ಜೀವ, ಬುಲೆಟ್ ಪ್ರಕಾಶ್, ರಾಮಕೃಷ್ಣ, ವಿನಯಾ ಪ್ರಸಾದ್, ಕರಿ ಸುಬ್ಬು,  ವಾಸ್ತು ವೆಂಕಟೇಶ್, ಗಿರೀಶ್, ಚಿರಂಜೀವಿ, ಡ್ಯಾನಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT