ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ರೋಮಿಂಗ್ ಅಭಿಪ್ರಾಯ ಸಂಗ್ರಹ

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊಬೈಲ್ ಫೋನ್ ಚಂದಾದಾರರಿಗೆ ಸಿಹಿಸುದ್ದಿ! ಮುಂದಿನ ಜ. 1ರಿಂದ ರೋಮಿಂಗ್ ಉಚಿತ.
ಹೊಸ ವರ್ಷದ ಕೊಡುಗೆಯಾಗಿ `ಒಂದೇ ದೇಶ- ರೋಮಿಂಗ್ ಉಚಿತ' ಸೇವೆ ಜಾರಿಗೆ ದೂರವಾಣಿ ಇಲಾಖೆ ಸಿದ್ಧಗೊಂಡಿದೆ. ಈ ಸಂಬಂಧ “ಟ್ರಾಯ್‌” ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.

ಉಚಿತ ರೋಮಿಂಗ್‌ಗೆ ಸಂಬಂಧಿಸಿದಂತೆ ಹಲವು ಸಂಗತಿಗಳು ಇತ್ಯರ್ಥಗೊಳ್ಳಬೇಕಿದೆ ಎಂದು `ಟ್ರಾಯ್'  ಅಧ್ಯಕ್ಷ ರಾಹುಲ್ ಖುಲ್ಲರ್ ಇಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ದೂರಸಂಪರ್ಕ ನೀತಿ 2012ರ ಭಾಗವಾಗಿ ಉಚಿತ ರೋಮಿಂಗ್ ಸೇವೆ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT