ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ

Last Updated 6 ಡಿಸೆಂಬರ್ 2012, 8:21 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ, ಶಿರಸಿ, ದಾಂಡೇಲಿ ನಗರಸಭೆ ಹಾಗೂ ಕುಮಟಾ ಮತ್ತು ಭಟ್ಕಳ ಪುರಸಭೆಯ ವಾರ್ಡ್‌ವಾರು ಮೀಸಲಾತಿಯ ಕರಡುಪಟ್ಟಿ ಪ್ರಕಟವಾಗಿದೆ.

ವಿವರ ಇಂತಿದೆ- ಕಾರವಾರ ನಗರಸಭೆ ವಾರ್ಡ್‌ಗಳ ಮೀಸಲಾತಿ:1- ಸಾಮಾನ್ಯ (ಮಹಿಳೆ), 2- ಸಾಮಾನ್ಯ, 3- ಹಿಂದುಳಿದ ವರ್ಗ (ಬಿ) (ಮಹಿಳೆ), 4 -ಹಿಂದುಳಿದ ವರ್ಗ (ಎ) (ಮಹಿಳೆ),5-ಸಾಮಾನ್ಯ (ಮಹಿಳೆ), 6 -ಹಿಂದುಳಿದ ವರ್ಗ (ಎ), 7 -ಹಿಂದುಳಿದ ವರ್ಗ (ಬಿ), 8-ಸಾಮಾನ್ಯ, 9 -ಹಿಂದುಳಿದ ವರ್ಗ (ಎ) (ಮಹಿಳೆ), 10-ಸಾಮಾನ್ಯ, 11 - ಹಿಂದುಳಿದ ವರ್ಗ (ಎ), 12 -ಸಾಮಾನ್ಯ, 13 -ಸಾಮಾನ್ಯ (ಮಹಿಳೆ), 14 -ಹಿಂದುಳಿದ ವರ್ಗ (ಎ) (ಮಹಿಳೆ), 15-ಸಾಮಾನ್ಯ, 16-ಪರಿಶಿಷ್ಟ ಪಂಗಡ (ಮಹಿಳೆ), 17- ಹಿಂದುಳಿದ ವರ್ಗ (ಎ),18-ಸಾಮಾನ್ಯ (ಮಹಿಳೆ), 19-ಹಿಂದುಳಿದ ವರ್ಗ (ಎ) (ಮಹಿಳೆ), 20-ಸಾಮಾನ್ಯ, 21-ಸಾಮಾನ್ಯ, 22-ಹಿಂದುಳಿದ ವರ್ಗ (ಎ), 23 -ಸಾಮಾನ್ಯ, 24 -ಪರಿಶಿಷ್ಟ ಜಾತಿ (ಮಹಿಳೆ), 25-ಸಾಮಾನ್ಯ, 26, ಸಾಮಾನ್ಯ (ಮಹಿಳೆ), 27-ಸಾಮಾನ್ಯ (ಮಹಿಳೆ),  28-ಸಾಮಾನ್ಯ (ಮಹಿಳೆ), 29-ಸಾಮಾನ್ಯ (ಮಹಿಳೆ), 30-ಸಾಮಾನ್ಯ, 31-ಸಾಮಾನ್ಯ (ಮಹಿಳೆ).

ಶಿರಸಿ ನಗರಸಭೆ ವಾರ್ಡ್‌ಗಳ ಮೀಸಲಾತಿ: 1-ಸಾಮಾನ್ಯ, 2-ಹಿಂದುಳಿದ ವರ್ಗ (ಎ) (ಮಹಿಳೆ), 3-ಹಿಂದುಳಿದ ವರ್ಗ (ಬಿ) (ಮಹಿಳೆ), 4-ಪರಿಶಿಷ್ಟ, 5-ಸಾಮಾನ್ಯ, 6-ಹಿಂದುಳಿದ ವರ್ಗ (ಬಿ), 7-ಹಿಂದುಳಿದ ವರ್ಗ (ಎ), 8-ಸಾಮಾನ್ಯ, 9-ಸಾಮಾನ್ಯ (ಮಹಿಳೆ) 10-ಸಾಮಾನ್ಯ, 11-ಸಾಮಾನ್ಯ (ಮಹಿಳೆ),12-ಹಿಂದುಳಿದ ವರ್ಗ (ಎ), 13-ಪರಿಶಿಷ್ಟ ಪಂಗಡ (ಮಹಿಳೆ),14-ಸಾಮಾನ್ಯ, 15-ಹಿಂದುಳಿದ ವರ್ಗ (ಎ) (ಮಹಿಳೆ), 16-ಹಿಂದುಳಿದ ವರ್ಗ (ಎ) (ಮಹಿಳೆ), 17-ಸಾಮಾನ್ಯ, 18-ಹಿಂದುಳಿದ ವರ್ಗ (ಎ), 19-ಪರಿಶಿಷ್ಟ ಜಾತಿ, 20-ಸಾಮಾನ್ಯ, 21-ಸಾಮಾನ್ಯ, 22-ಸಾಮಾನ್ಯ (ಮಹಿಳೆ), 23-ಹಿಂದುಳಿದ ವರ್ಗ (ಎ) (ಮಹಿಳೆ), 24-ಪರಿಶಿಷ್ಟ ಜಾತಿ (ಮಹಿಳೆ), 25-ಸಾಮಾನ್ಯ (ಮಹಿಳೆ), 27-ಸಾಮಾನ್ಯ (ಮಹಿಳೆ), 28-ಹಿಂದುಳಿದ ವರ್ಗ (ಎ), 29-ಪರಿಶಿಷ್ಟ ಜಾತಿ, 30-ಸಾಮಾನ್ಯ  (ಮಹಿಳೆ), 31-ಸಾಮಾನ್ಯ (ಮಹಿಳೆ).

ದಾಂಡೇಲಿ ನಗರಸಭೆ ವಾರ್ಡ್‌ಗಳ ಮೀಸಲಾತಿ:1-ಹಿಂದುಳಿದ ವರ್ಗ (ಅ) (ಮಹಿಳೆ), 2-ಸಾಮಾನ್ಯ, 3-ಹಿಂದುಳಿದ ವರ್ಗ (ಬಿ) (ಮಹಿಳೆ), 4-ಸಾಮಾನ್ಯ, 5-ಹಿಂದುಳಿದ ವರ್ಗ  (ಬಿ), 6-ಹಿಂದುಳಿದ ವರ್ಗ (ಎ), 7-ಪರಿಶಿಷ್ಟ ಪಂಗಡ (ಮಹಿಳೆ), 8-ಸಾಮಾನ್ಯ (ಮಹಿಳೆ), 9-ಹಿಂದುಳಿದ ವರ್ಗ (ಎ) (ಮಹಿಳೆ), 10-ಸಾಮಾನ್ಯ,11-ಸಾಮಾನ್ಯ, 12-ಹಿಂದುಳಿದ ವರ್ಗ (ಎ), 13-ಪರಿಶಿಷ್ಟ ಜಾತಿ (ಮಹಿಳೆ), 14-ಪರಿಶಿಷ್ಟ ಜಾತಿ, 15-ಸಾಮಾನ್ಯ (ಮಹಿಳೆ), 16-ಸಾಮಾನ್ಯ, 17-ಸಾಮಾನ್ಯ (ಮಹಿಳೆ), 18-ಸಾಮಾನ್ಯ (ಮಹಿಳೆ), 19-ಹಿಂದುಳಿದ ವರ್ಗ (ಎ) (ಮಹಿಳೆ), 20-ಸಾಮಾನ್ಯ (ಮಹಿಳೆ), 21-ಸಾಮಾನ್ಯ, 22-ಸಾಮಾನ್ಯ, 23-ಸಾಮಾನ್ಯ, 24-ಹಿಂದುಳಿದ ವರ್ಗ (ಎ), 25-ಪರಿಶಿಷ್ಟ ಜಾತಿ, 26-ಸಾಮಾನ್ಯ (ಮಹಿಳೆ), 27-ಹಿಂದುಳಿದ ವರ್ಗ (ಎ) (ಮಹಿಳೆ), 28-ಹಿಂದುಳಿದ ವರ್ಗ (ಎ), 29 -ಸಾಮಾನ್ಯ (ಮಹಿಳೆ), 30-ಸಾಮಾನ್ಯ, 31-ಸಾಮಾನ್ಯ (ಮಹಿಳೆ).

ಭಟ್ಕಳ ಪುರಸಭೆ ವಾರ್ಡ್‌ಗಳ ಮೀಸಲಾತಿ:1-ಸಾಮಾನ್ಯ, 2 -ಸಾಮಾನ್ಯ, 3-ಪರಿಶಿಷ್ಟ ಜಾತಿ (ಮಹಿಳೆ), 4-ಹಿಂದುಳಿದ ವರ್ಗ (ಬಿ), 5-ಹಿಂದುಳಿದ ವರ್ಗ (ಎ) (ಮಹಿಳೆ), 6-ಹಿಂದುಳಿದ ವರ್ಗ (ಎ), 7-ಹಿಂದುಳಿದ ವರ್ಗ (ಬಿ) (ಮಹಿಳೆ), 8-ಸಾಮಾನ್ಯ (ಮಹಿಳೆ), 9-ಸಾಮಾನ್ಯ, 10-ಹಿಂದುಳಿದ ವರ್ಗ (ಎ) (ಮಹಿಳೆ),11-ಸಾಮಾನ್ಯ, 12-ಹಿಂದುಳಿದ ವರ್ಗ (ಎ), 13-ಪರಿಶಿಷ್ಟ ಪಂಗಡ (ಮಹಿಳೆ), 14-ಸಾಮಾನ್ಯ (ಮಹಿಳೆ), 15-ಸಾಮಾನ್ಯ, 16-ಸಾಮಾನ್ಯ, 17-ಹಿಂದುಳಿದ ವರ್ಗ (ಎ) (ಮಹಿಳೆ), 18-ಸಾಮಾನ್ಯ (ಮಹಿಳೆ), 19-ಸಾಮಾನ್ಯ (ಮಹಿಳೆ), 20-ಸಾಮಾನ್ಯ (ಮಹಿಳೆ), 21-ಹಿಂದುಳಿದ ವರ್ಗ (ಎ), 22-ಸಾಮಾನ್ಯ (ಮಹಿಳೆ), 23-ಸಾಮಾನ್ಯ.
ಕುಮಟಾ ಪುರಸಭೆ ವಾರ್ಡ್‌ಗಳ ಮೀಸಲಾತಿ: 1-ಸಾಮಾನ್ಯ, 2-ಹಿಂದುಳಿದ ವರ್ಗ (ಎ) (ಮಹಿಳೆ), 3- ಸಾಮಾನ್ಯ, 4- ಹಿಂದುಳಿದ ವರ್ಗ (ಎ), 5-ಹಿಂದುಳಿದ ವರ್ಗ (ಬಿ), 6-ಸಾಮಾನ್ಯ, 7-ಹಿಂದುಳಿದ ವರ್ಗ (ಬಿ) (ಮಹಿಳೆ), 8-ಸಾಮಾನ್ಯ (ಮಹಿಳೆ), 9-ಹಿಂದುಳಿದ ವರ್ಗ (ಎ) (ಮಹಿಳೆ), 10-ಸಾಮಾನ್ಯ, 11-ಹಿಂದುಳಿದ ವರ್ಗ (ಎ), 12-ಸಾಮಾನ್ಯ (ಮಹಿಳೆ),
13-ಸಾಮಾನ್ಯ,14-ಹಿಂದುಳಿದ ವರ್ಗ (ಎ) (ಮಹಿಳೆ), 15-ಪರಿಶಿಷ್ಟ ಜಾತಿ (ಮಹಿಳೆ), 16-ಸಾಮಾನ್ಯ (ಮಹಿಳೆ), 17-ಸಾಮಾನ್ಯ, 18-ಪರಿಶಿಷ್ಟ ಪಂಗಡ (ಮಹಿಳೆ), 19-ಸಾಮಾನ್ಯ (ಮಹಿಳೆ), 20-ಸಾಮಾನ್ಯ, 21-ಸಾಮಾನ್ಯ (ಮಹಿಳೆ), 22-ಹಿಂದುಳಿದ ವರ್ಗ (ಎ), 23-ಸಾಮಾನ್ಯ (ಮಹಿಳೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT