ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕೊರಿಯಾ ಸಮರಭೀತಿ ತಾರಕಕ್ಕೆ

Last Updated 4 ಏಪ್ರಿಲ್ 2013, 11:29 IST
ಅಕ್ಷರ ಗಾತ್ರ

ವಾಷಿಂಗ್ಟನ್/ಸಿಯೋಲ್(ಪಿಟಿಐ/ಎಎಫ್‌ಪಿ): ತಾನು ಅಣ್ವಸ್ತ್ರ ಹೊತ್ತ ಕ್ಷಿಪಣಿಯನ್ನು ಅಮೆರಿಕದತ್ತ ಹಾರಿ ಬಿಡಲು ಸರ್ಕಾರದಿಂದ ಅನುಮತಿಯನ್ನು ನಿರೀಕ್ಷಿಸುತ್ತಿರುವುದಾಗಿ ಉತ್ತರ ಕೊರಿಯಾ ಸೇನೆಯು ಹೇಳಿದ ಬೆನ್ನಲ್ಲೆ ಅಮೆರಿಕ ಪಶ್ಚಿಮ ಫೆಸಿಫಿಕ್ ಸಾಗರದ ಗುಹಾಂ ದ್ವೀಪದಲ್ಲಿ ತನ್ನ ಖಂಡಾಂತರ ಕ್ಷಿಪಣಿ ನಿರೋಧ ವ್ಯವಸ್ಥೆಯನ್ನು ನಿಯೋಜಿಸಲು ಆರಂಭಿಸಿದೆ.

ಈ ಮಧ್ಯೆ ಜಪಾನ ಹಾಗೂ ದಕ್ಷಿಣ ಕೊರಿಯಾಗಳನ್ನು ಗುರಿಯಾಗಿರಿಸಿಕೊಂಡು ಉತ್ತರ ಕೊರಿಯಾವು ತನ್ನ ಪೂರ್ವ ಭಾಗದಲ್ಲಿ ಮಧ್ಯಮ ಕ್ರಮಾಂಕದ ಕ್ಷಿಪಣಿಗಳನ್ನು ನಿಯೋಜಿಸಲಾರಂಭಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT