ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗವಕಾಶ... ಅಲ್ಲಲ್ಲಿ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)
ಭಾರತ್ ಎಲೆಕ್ಟ್ರಾನಿಕ್ಸ್‌ನಲ್ಲಿ 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-5-2012.
ಹುದ್ದೆ ಹೆಸರು: ಡೆಪ್ಯುಟಿ ಎಂಜಿನಿಯರ್ಸ್
ಒಟ್ಟು ಹುದ್ದೆ: 12
ವೇತನ ಶ್ರೇಣಿ: ರೂ. 16400-40500.
ವಯೋಮಿತಿ: 28 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 300.
ವಿಳಾಸ: ಡಿಜಿಎಂ (ಎಚ್‌ಆರ್/ ಇಡಬ್ಲ್ಯು ಅಂಡ್ ಎ), `ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು- 560013
ಮಾಹಿತಿಗೆ www.bel-india.com

ಸಿಂಡಿಕೇಟ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್‌ನಲ್ಲಿ 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-5-2012.
ಹುದ್ದೆ ಹೆಸರು: ಚಾರ್ಟರ್ಡ್ ಅಕೌಂಟೆಂಟ್ಸ್
ಒಟ್ಟು ಹುದ್ದೆ: 30
ವೇತನ ಶ್ರೇಣಿ: ರೂ.19400-28100.
ವಿದ್ಯಾರ್ಹತೆ: ಅಸೋಸಿಯೇಟ್/ ಫೆಲೋ ಆಫ್ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ
ವಯೋಮಿತಿ: 21 ರಿಂದ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 500.
ಆಯ್ಕೆ ವಿಧಾನ: ಸಂದರ್ಶನ
ವಿಳಾಸ: ಸಿಂಡಿಕೇಟ್ ಬ್ಯಾಂಕ್, ಚಾರ್ಟರ್ಡ್ ಅಕೌಂಟೆಂಟ್ಸ್ ರಿಕ್ರೂಟ್‌ಮೆಂಟ್ ಪ್ರೊಜೆಕ್ಟ್ 2012-13, ಪೋಸ್ಟ್ ಬಾಕ್ಸ್ ನಂ.64, ಮಣಿಪಾಲ- 576104, ಉಡುಪಿ ಜಿಲ್ಲೆ.
ಹೆಚ್ಚಿನ ಮಾಹಿತಿಗೆ www.syndicatebank.in

ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ (ಪಿಎಸ್‌ಬಿ)ನಲ್ಲಿ 800 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-5-2012.
ಹುದ್ದೆ ಹೆಸರು: ಸಿಂಗಲ್ ವಿಂಡೊ ಆಪರೇಟರ್ಸ್‌-~ಎ~ (ಕ್ಲರಿಕಲ್ ಕೇಡರ್)
ಒಟ್ಟು ಹುದ್ದೆ: 800
ವೇತನ ಶ್ರೇಣಿ: ರೂ.7200-19300.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಹೈಯರಿ ಸೆಕೆಂಡರಿ/ 10+2 (10+2+3 ಮಾದರಿ) ಉತ್ತೀರ್ಣ ಅಥವಾ ತತ್ಸಮಾನ ಅಥವಾ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು.
ವಯೋಮಿತಿ: 18 ರಿಂದ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 200.
ಆಯ್ಕೆ ವಿಧಾನ: ಸಂದರ್ಶನ
* ಕರ್ನಾಟಕದಲ್ಲೂ 23 ಹುದ್ದೆಗಳಿವೆ.
ಮಾಹಿತಿಗೆ www.psbindia.com


ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್
ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ (ಆರ್‌ಆರ್‌ಬಿ) 220 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-5-2012.
ಹುದ್ದೆ ವಿವರ: 1) ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್- 156 ಹುದ್ದೆ, 2) ಜೂನಿಯರ್ ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್- 18 ಹುದ್ದೆ, 3) ಮೆಟಲರ್ಜಿಕಲ್ ಸೂಪರ್‌ವೈಸರ್ ಗ್ರೇಡ್- 11 (ರಿಚರ್ಸ್), 4) ಸೈಂಟಿಫಿಕ್ ಸೂಪರ್‌ವೈಸರ್ (ಎಗೊನಾಮಿ ಕ್ಸ್/ ಟ್ರೈನಿಂಗ್) -2 ಹುದ್ದೆ, 5) ಸೈಂಟಿಫಿಕ್ ಸೂಪರ್‌ವೈಸರ್ ಗ್ರೇಡ್ 1 (ಟ್ರೈನಿಂಗ್) -2 ಹುದ್ದೆ, 6) ಸೈಂಟಿಫಿಕ್ ಸೂಪರ್‌ವೈಸರ್ (ಸೈಕೊ) -2 ಹುದ್ದೆ, 7) ಕೆಮಿಕಲ್ ಸೂಪರ್‌ವೈಸರ್ ಗ್ರೇಡ್-11 (ರಿಸರ್ಚ್) -9 ಹುದ್ದೆ, 8) ಆರ್ಟಿಸ್ಟ್ (ಸೈಕೊ)- 1 ಹುದ್ದೆ, 9) ಲ್ಯಾಬ್ ಅಸಿಸ್ಟೆಂಟ್ 111(ಮೆಕಾನಿಕಲ್)- 15 ಹುದ್ದೆ.
ವೇತನ ಶ್ರೇಣಿ: ರೂ. 9300-34800.
ಅರ್ಜಿ ಶುಲ್ಕ: ರೂ.60.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ವಿಳಾಸ: ದಿ ಮೆಂಬರ್ ಸೆಕ್ರೇಟರಿ, ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್, 18, ಮಿಲ್ಲರ್ಸ್‌ ರಸ್ತೆ, ಬೆಂಗಳೂರು-560046
ಹೆಚ್ಚಿನ ಮಾಹಿತಿಗೆ www.rrbbbs.gov.in


ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ
ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್)ನಲ್ಲಿ 107 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-5-2012. ಲಿಖಿತ ಪರೀಕ್ಷೆ: 10-6-2012
ಹುದ್ದೆ ಹೆಸರು: ಗ್ರಾಜುಯೇಟ್ ಎಂಜಿನಿಯರ್ ಟ್ರೈನೀಸ್ (ಜಿಇಟಿ)
ಒಟ್ಟು ಹುದ್ದೆ: 107
ವೇತನ ಶ್ರೇಣಿ: ರೂ. 25790. (ಸ್ಟೈಪೆಂಡ್). ಬಳಿಕ ರೂ. 16400-40500.
ವಿದ್ಯಾರ್ಹತೆ: ಶೇ 65 ಅಂಕಗಳೊಂದಿಗೆ ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್ ಪದವಿ (ಇಸಿಇ, ಇಇಇ, ಇ ಅಂಡ್ ಐ, ಸಿಎಸ್‌ಇ, ಸಿವಿಲ್ ಅಂಡ್ ಮೆಕಾನಿಕಲ್).
ವಯೋಮಿತಿ: 25 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಅರ್ಜಿ ಶುಲ್ಕ: ರೂ. 200.
ಹೆಚ್ಚಿನ ಮಾಹಿತಿಗೆ www.ecil.co.in
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT