ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಕಾಶ ಅಲ್ಲಲ್ಲಿ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವೆಸ್ಟರ್ನ್‌ ರೈಲ್ವೆ, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಇಸ್ರೊ, ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್,  ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌

ವೆಸ್ಟರ್ನ್‌ ರೈಲ್ವೆ
5775 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಮುಂಬೈ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14----–1-2–014.

ಹುದ್ದೆ ಹೆಸರು: 1) ಗ್ಯಾಂಗ್‌ಮನ್‌/ ಟ್ರ್ಯಾಕ್‌ಮನ್‌– 3534 ಹುದ್ದೆ, 2) ಹೆಲ್ಪರ್‌/ ಖಲಾಸಿ (ಎಂಜಿನಿಯರ್‌/ ಮೆಕ್ಯಾನಿಕಲ್‌/ ಎಲೆಕ್ಟ್ರಿಕಲ್‌/  ಎಸ್‌ ಅಂಡ್‌ ಟಿ/ ಕಮ್ಯುನಿಕೇಷನ್‌/ ಒಪಿಟಿಜಿ. ಡಿಪಾರ್ಟ್‌ಮೆಂಟ್‌ ಆಫ್‌ ಡಿವಿಷನ್ಸ್‌)– 932 ಹುದ್ದೆ. 3) ಹೆಲ್ಪರ್‌– 11/ ಖಲಾಸಿ (ಎಂಜಿನಿಯರ್‌/ ಮೆಕ್ಯಾನಿಕಲ್‌/  ಎಲೆಕ್ಟ್ರಿಕಲ್‌/ ಎಸ್‌ ಅಂಡ್‌ ಟಿ ವರ್ಕ್‌ಶಾಪ್‌)– 662 ಹುದ್ದೆ, 4) ಹೆಲ್ಪರ್‌– 11/ ಖಲಾಸಿ (ಟಿಎಂಸಿ ಆರ್ಗನೈಜೇಷನ್‌)– 52 ಹುದ್ದೆ, 5) ಪ್ಲಾಟ್‌ಫಾರ್ಮ್‌ ಪೋರ್ಟರ್‌– 595 ಹುದ್ದೆ.
ವೇತನ ಶ್ರೇಣಿ: ರೂ 5,200-– 20,200
ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ. ಅರ್ಜಿ ಶುಲ್ಕ: ರೂ 100
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ
ವಿಳಾಸ: ಅಸಿಸ್ಟೆಂಟ್ ಪರ್ಸನಲ್ ಆಫೀಸರ್ (ರೆಕ್ರೂಟ್‌ಮೆಂಟ್‌), ರೈಲ್ವೆ ನೇಮಕಾತಿ ಘಟಕ, ವೆಸ್ಟರ್ನ್‌ ರೈಲ್ವೆ, ಪಾರ್ಸೆಲ್‌ ಡಿಪಾಟ್‌., ಅಲಿಭಾಯಿ ಪ್ರೇಮ್‌ಜಿ ಮಾರ್ಗ್‌, ಗ್ರ್ಯಾಂಟ್‌ ರಸ್ತೆ (ಈಸ್ಟ್‌), ಮುಂಬೈ– 400 007
ಹೆಚ್ಚಿನ ಮಾಹಿತಿಗೆ http://rrc--wr.com

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌
ಎಸ್‌.ಎಸ್‌.ಸಿ.ಯಲ್ಲಿ 198 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-–12–2013.
ಹುದ್ದೆ ಹೆಸರು: 1) ಅಸಿಸ್ಟೆಂಟ್‌ ಪ್ಲಾಂಟ್‌ ಪ್ರೊಟೆಕ್ಷನ್‌ ಆಫೀಸರ್‌ (ಎಂಟಮಾಲಜಿ/ ನೆಮಟಾಲಜಿ)– 85 ಹುದ್ದೆ, 2) ಅಸಿಸ್ಟೆಂಟ್‌ ಪ್ಲಾಂಟ್‌ ಪ್ರೊಟೆಕ್ಷನ್‌ ಆಫೀಸರ್‌ (ಪ್ಲಾಂಟ್‌ ಪೆಥಾಲಜಿ/ ವೈರಾಲಜಿ/ ಬ್ಯಾಕ್ಟೀರಿಯಾಲಜಿ)– 67 ಹುದ್ದೆ, 3) ಅಸಿಸ್ಟೆಂಟ್‌ ಪ್ಲಾಂಟ್‌ ಪ್ರೊಟೆಕ್ಷನ್‌ ಆಫೀಸರ್‌ (ವೀಡ್‌ ಸೈನ್ಸ್‌)– 29 ಹುದ್ದೆ, 4) ಇನ್‌ವೆಸ್ಟಿಗೇಟರ್‌ (ಗ್ರೂಪ್‌ ಸಿ)– 6 ಹುದ್ದೆ, 5) ಡಾಟಾ ಎಂಟ್ರಿ ಆಪರೇಟರ್‌– 8 ಹುದ್ದೆ.
ವೇತನ ಶ್ರೇಣಿ: ರೂ 9,300-– 34,800. ಕೊನೆಯ ಹುದ್ದೆಗೆ ರೂ 5,200–20,200
ವಯೋಮಿತಿ: 30 ವರ್ಷ ದಾಟಿರಬಾರದು. ಕೊನೆಯ ಹುದ್ದೆಗೆ 25 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ 50. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ವಿಳಾಸ: ದಿ ಡೆಪ್ಯುಟಿ ರೀಜನಲ್‌ ಡೈರೆಕ್ಟರ್‌ (ಎನ್‌.ಡಬ್ಲ್ಯು.ಆರ್‌), ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಬ್ಲಾಕ್‌ ನಂ. 3. ಕೇಂದ್ರೀಯ ಸದನ್‌, ಸೆಕ್ಟರ್‌– 9 ಚಂಡೀಗಡ– 160 017
ಹೆಚ್ಚಿನ ಮಾಹಿತಿಗೆ http://www.sscnwr.org

ಇಂಡಿಯನ್‌ ಸ್ಪೇಸ್‌ ಅಂಡ್‌ ರಿಸರ್ಚ್‌ ಆರ್ಗನೈಜೇಷನ್‌
ಇಸ್ರೊದಲ್ಲಿ 72 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20–-12–2013.
ಹುದ್ದೆ ಹೆಸರು: ಟೆಕ್ನೀಷಿಯನ್ಸ್‌ ‘ಬಿ’
ವೇತನ ಶ್ರೇಣಿ: ರೂ 5,200-– 20,200
ವಿದ್ಯಾರ್ಹತೆ: ಎಸ್‌.ಎಸ್‌.ಸಿ., ಎಸ್‌.ಎಸ್‌.ಎಲ್‌.ಸಿ. ಜೊತೆಗೆ ಐಟಿಐ (ಎಲೆಕ್ಟ್ರಿಕಲ್‌/ ಫಿಟ್ಟರ್‌/ ಕೆಮಿಕಲ್‌/ ಟರ್ನರ್‌/ ಮೆಕ್ಯಾನಿಕಲ್‌/ ಇನ್‌ಸ್ಟ್ರುಮೆಂಟಲ್‌/ ಬುಕ್‌ ಬೈಂಡರ್‌)
ವಯೋಮಿತಿ: 35 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಬೇಕು.
ವಿಳಾಸ: ಅಡ್ಮಿನಿಸ್ಟ್ರೇಟಿವ್‌ ಆಫೀಸ್‌, ಬಿಲ್ಡಿಂಗ್‌ ನಂ. 30– ಡಿ, ಸ್ಪೇಸ್‌ ಅಪ್ಲಿಕೇಷನ್‌ ಸೆಂಟರ್‌ (ಇಸ್ರೊ), ಅಂಬವಾಡಿ ವಿಸ್ತಾರ್‌ ಪೋಸ್ಟ್‌, ಜೋಧ್‌ಪುರ ಟೆಕ್ರಾ, ಅಹಮದಾಬಾದ್‌– 380 051
ಹೆಚ್ಚಿನ ಮಾಹಿತಿಗೆ http://www.sac.gov.in/

ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್
ಬಿ.ಐ.ಎಸ್‌.ನಲ್ಲಿ 115 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24–-12–2013. ಹುದ್ದೆ ಹೆಸರು: ಸೈಂಟಿಸ್ಟ್ಸ್‌ ‘ಬಿ’
ವೇತನ ಶ್ರೇಣಿ: ರೂ 15,600– 39,100
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್‌ ಪದವಿ
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 750
ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ
* ಪರೀಕ್ಷೆ 19–1–2014
* ಬೆಂಗಳೂರು, ಮಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ http://www.bis.org.in

ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌
402 ಹುದ್ದೆಗಳನ್ನು (ಗುತ್ತಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15–-12–2013.
ಹುದ್ದೆ ಹೆಸರು:  ಟ್ರೇಡ್ಸ್‌ಮನ್‌ (ಫ್ಯಾಬ್ರಿಕೇಷನ್‌ ಅಸಿಸ್ಟೆಂಟ್ಸ್‌, ಔಟ್‌ಫಿಟ್‌ ಅಸಿಸ್ಟೆಂಟ್ಸ್‌ ಹಾಗೂ ಕ್ರೇನ್‌ ಆಪರೇಟರ್ಸ್‌)
ವೇತನ: ರೂ 14,000
ವಿದ್ಯಾರ್ಹತೆ: ಎಸ್‌.ಎಸ್‌.ಎಲ್‌.ಸಿ. ಜೊತೆಗೆ ಐಟಿಐ  (ಎನ್‌ಟಿಸಿ ಹಾಗೂ ಎನ್‌ಎಸಿ)
ವಯೋಮಿತಿ: 35 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ವಾಕ್‌ ಇನ್‌ ಇಂಟರ್‌ವ್ಯೂ (16-–12–-2013ರಿಂದ 21–12–2013)
ಹೆಚ್ಚಿನ ಮಾಹಿತಿಗೆ www.cochinshipyaed.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT