ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಶ....

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 800 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅದಕ್ಕಾಗಿ ಜಿಎಟಿಇ-2012 ಪರೀಕ್ಷೆ ಬರೆಯಬೇಕು. 04-01-2012ರ ಬಳಿಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಹುದ್ದೆ ಹೆಸರು: ಎಂಜಿನಿಯರ್ಸ್ ಟ್ರೈನಿ
(ಮೆಕಾನಿಕಲ್-550, ಎಲೆಕ್ಟ್ರಿಕಲ್-175, ಎಲೆಕ್ಟ್ರಾನಿಕ್ಸ್-75)

ಒಟ್ಟು ಹುದ್ದೆ: 800

ವೇತನ ಶ್ರೇಣಿ: ಸ್ಟೈಪೆಂಡ್ (ತರಬೇತಿ ವೇಳೆ): 20600/-. ಬಳಿಕ ರೂ.24900-50500/-

ವಿದ್ಯಾರ್ಹತೆ: ಎಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಪದವಿ (10+2 ಬಳಿಕ ನಾಲ್ಕು ವರ್ಷದ ಕೋರ್ಸ್).

ವಯೋಮಿತಿ: 27 ವರ್ಷ ದಾಟಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 100/-

ಆಯ್ಕೆ ವಿಧಾನ: ಅಭ್ಯರ್ಥಿಗಳು ಮೊದಲು ಜಿಎಟಿಇ-2012 ಪರೀಕ್ಷೆ ಬರೆಯಬೇಕು. ಅದರಲ್ಲಿ ತೆಗೆದ ಅಂಕಗಳ ಆಧಾರ ಮೇಲೆ ಅಭ್ಯರ್ಥಿಗಳನ್ನು ಬಿಎಚ್‌ಇಎಲ್ ಸಂದರ್ಶನಕ್ಕೆ ಆಹ್ವಾನಿಸಲಿದೆ.

ಜಿಎಟಿಇ-2012 ಪರೀಕ್ಷೆ ದಿನಾಂಕ: 12-02-2012. ಇದಕ್ಕೆ ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ: 17-10

ಹೆಚ್ಚಿನ ಮಾಹಿತಿಗೆ http://careers.bhel.in ಹಾಗೂ ಜಿಎಟಿಇ-2012 ಪರೀಕ್ಷೆ ಮಾಹಿತಿಗೆ www.iitd.ac.in/gate ವೆಬ್‌ಸೈಟ್ ಸಂಪರ್ಕಿಸಿ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 450 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
 
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-10-2011. ಲಿಖಿತ ಪರೀಕ್ಷೆ: 13-11-2011

ಹುದ್ದೆ ಹೆಸರು: ಕ್ರೆಡಿಟ್ ಆಫೀಸರ್

ಒಟ್ಟು ಹುದ್ದೆ: 450

ವೇತನ ಶ್ರೇಣಿ: ಎಂಎಂಜಿಎಸ್-111

ವಿದ್ಯಾರ್ಹತೆ: ಶೇ.60 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ.

ವಯೋಮಿತಿ:
ಕನಿಷ್ಠ 21, ಗರಿಷ್ಠ 40. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 300/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಅಥವಾ ಗುಂಪು ಸಂದರ್ಶನ
ಹೆಚ್ಚಿನ ಮಾಹಿತಿಗೆwww.unionbankofindia.co.in ವೆಬ್‌ಸೈಟ್ ಸಂಪರ್ಕಿಸಿ.

ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್

ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್)ನಲ್ಲಿ 292 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-10-2011

ಹುದ್ದೆ ಹೆಸರು: 1) ಅಸಿಸ್ಟೆಂಟ್ ಎಂಜಿನಿಯರ್ಸ್ (ಸಿವಿಲ್)
ಒಟ್ಟು ಹುದ್ದೆ: 35

ವಿದ್ಯಾರ್ಹತೆ: ಬಿಇ (ಸಿವಿಲ್) ಅಥವಾ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಎಎಂಐಇ

ಹುದ್ದೆ ಹೆಸರು: 2) ಅಸಿಸ್ಟೆಂಟ್ ಎಂಜಿನಿಯರ್ಸ್ (ಎಲೆಕ್ಟ್ರಿಕಲ್)
ಒಟ್ಟು ಹುದ್ದೆ: 69

ವಿದ್ಯಾರ್ಹತೆ: ಬಿಇ (ಎಲೆಕ್ಟ್ರಿಕಲ್) ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಎಂಐಇ

ಹುದ್ದೆ ಹೆಸರು: 3) ಅಸಿಸ್ಟೆಂಟ್ ಎಂಜಿನಿಯರ್ಸ್ (ಮೆಕಾನಿಕಲ್)
ಒಟ್ಟು ಹುದ್ದೆ: 76

ವಿದ್ಯಾರ್ಹತೆ: ಬಿಇ (ಮೆಕಾನಿಕಲ್) ಅಥವಾ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಎಂಐಇ
ಹುದ್ದೆ ಹೆಸರು: 4) ಜೂನಿಯರ್ ಎಂಜಿನಿಯರ್ಸ್ (ಸಿವಿಲ್)
ಒಟ್ಟು ಹುದ್ದೆ: 27

ವಿದ್ಯಾರ್ಹತೆ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ

ಹುದ್ದೆ ಹೆಸರು: 5) ಜೂನಿಯರ್ ಎಂಜಿನಿಯರ್ಸ್ (ಎಲೆಕ್ಟ್ರಿಕಲ್)
ಒಟ್ಟು ಹುದ್ದೆ: 39

ವಿದ್ಯಾರ್ಹತೆ: ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ
ಹುದ್ದೆ ಹೆಸರು: 6) ಜೂನಿಯರ್ ಎಂಜಿನಿಯರ್ಸ್ (ಮೆಕಾನಿಕಲ್)
ಒಟ್ಟು ಹುದ್ದೆ: 46

ವಿದ್ಯಾರ್ಹತೆ: ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ
ವೇತನ ಶ್ರೇಣಿ: ಅಸಿಸ್ಟೆಂಟ್ ಎಂಜಿನಿಯರ್: ರೂ.8835-19935/-, ಜೂನಿಯರ್

ಎಂಜಿನಿಯರ್: ರೂ. 6685-18435/-

ವಯೋಮಿತಿ: 10-10-1971 ಹಾಗೂ 10-10-1993ರ ನಡುವಿನ ಜನಿಸಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 200/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ.

ಪರೀಕ್ಷೆ ಬೆಂಗಳೂರಿನಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗೆwww.karnatakapower.com ವೆಬ್‌ಸೈಟ್ ಸಂಪರ್ಕಿಸಿ.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್-2

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
 
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-09-2011

ಹುದ್ದೆ ಹೆಸರು: ಪ್ರೊಜೆಕ್ಟ್ ಎಂಜಿನಿಯರ್ಸ್‌

ಒಟ್ಟು ಹುದ್ದೆ: 10

ವೇತನ ಶ್ರೇಣಿ: ರೂ. 37760/-

ವಿದ್ಯಾರ್ಹತೆ: ಶೇಕಡಾ ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಇನ್‌ಸ್ಟ್ರುಮೆಂಟೇಷ್).

ವಯೋಮಿತಿ: 34 ವರ್ಷ ದಾಟಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 200/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು 07-10-2011ರೊಳಗೆ ಪೋಸ್ಟ್‌ನಲ್ಲಿ ಕಳುಹಿಸಬೇಕು.

ವಿಳಾಸ: ಡೆಪ್ಯುಟಿ ಮ್ಯಾನೇಜರ್ (ಎಚ್‌ಆರ್), ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಎಲೆಕ್ಟ್ರಾನಿಕ್ಸ್ ಡಿವಿಷನ್, ಪಿ.ಬಿ.ನಂ.2606, ಮೈಸೂರು ರಸ್ತೆ, ಬೆಂಗಳೂರು-560026.

ಹೆಚ್ಚಿನ ಮಾಹಿತಿಗೆ www.bheledn.comವೆಬ್‌ಸೈಟ್ ಸಂಪರ್ಕಿಸಿ.

ಕೇಂದ್ರೀಯ ನಾಗರಿಕ ಸೇವಾ ಆಯೋಗ

ಕೇಂದ್ರೀಯ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ)ದಲ್ಲಿ 22 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-09-2011.  

ಕೇಂದ್ರ ಸಚಿವಾಲಯಗಳಲ್ಲಿ ಹುದ್ದೆ
ಒಟ್ಟು ಹುದ್ದೆ: 22

ಅರ್ಜಿ ಶುಲ್ಕ: ರೂ. 50/-

ವಿಳಾಸ: ಜಾಯಿಂಟ್ ಸೆಕ್ರೆಟರಿ (ರಿಕ್ರೂಟ್‌ಮೆಂಟ್), ಕೇಂದ್ರೀಯ ನಾಗರಿಕ ಸೇವಾ ಆಯೋಗ, ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ-110069
ಹೆಚ್ಚಿನ ಮಾಹಿತಿಗೆ http://upsc.gov.in ವೆಬ್‌ಸೈಟ್ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT